Pic credit - Instagram

Author: Rajesh Duggumane

21 March 2025

ಕೆಂಪುಡುಗೆಯಲ್ಲಿ ಎಲ್ಲರ ಕಣ್ಣು ಕುಕ್ಕಿದ ಜಾನ್ವಿ 

ಜಾನ್ವಿ ಕಪೂರ್ ಅವರು ಹೊಸ ಫೋಟೋಗಳ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. 

ಹೊಸ ಶೂಟ್ 

ಜಾನ್ವಿ ಕಪೂರ್ ಅವರ ಲುಕ್ ಸಾಕಷ್ಟು ಮಾದಕವಾಗಿದ್ದು, ಅಭಿಮಾನಿಗಳಿಗೆ ಇಷ್ಟ ಆಗಿದೆ. 

ಹಾಟ್ ಬೆಡಗಿ 

ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುವುದು ಎಂದರೆ ಜಾನ್ವಿ ಕಪೂರ್​ಗೆ ಸಖತ್ ಇಷ್ಟ. 

ಬೋಲ್ಡ್ ಫೋಟೋ 

ಜಾನ್ವಿ ಕಪೂರ್ ಅವರು ಬಾಲಿವುಡ್​ನ ಯುವ ನಟಿ. ಅವರಿಗೆ ಸಾಕಷ್ಟು ಬೇಡಿಕೆ ಇದೆ. 

ಯುವ ನಟಿ 

ಹೊಸ ಹೊಸ ಆಫರ್​ಗಳು ಜಾನ್ವಿ ಅವರನ್ನು ಹುಡುಕಿ ಬರುತ್ತಿವೆ. 

ಹೊಸ ಆಫರ್ 

ಜಾನ್ವಿ ಕಪೂರ್ ಅವರಿಗೆ ಈವರೆಗೆ ದೊಡ್ಡ ಹಿಟ್ ಸಿಗಲೇ ಇಲ್ಲ. 

ಹಿಟ್ ಇಲ್ಲ 

ದೇವರ 2 ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರು ನಟಿಸುತ್ತಿದ್ದಾರೆ. ಅವರ ಪಾತ್ರಕ್ಕೆ ತೂಕ ಇದೆ ಎನ್ನಲಾಗಿದೆ. 

ದೇವರ 2 

ದೇವರ ಸಿನಿಮಾದ ಕೊನೆಯಲ್ಲಿ ಕೆಲವೇ ನಿಮಿಷ ಬಂದು ಹೋಗಿದ್ದರು ಜಾನ್ವಿ ಕಪೂರ್. 

ದೇವರ ಸಿನಿಮಾದಲ್ಲಿ 

ಜಾನ್ವಿ ಕಪೂರ್ ಅವರು ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳನ್ನು ಒಪ್ಪಿ ನಟಿಸುತ್ತಾ ಇದ್ದಾರೆ. 

ತೆಲುಗಿನಲ್ಲಿ