ಸಂಪೂರ್ಣ ಲುಕ್ ಬದಲಿಸಿಕೊಂಡು ಬಂದ ಡಾಲಿ ಧನಂಜಯ್

Pic credit - Instagram

Author: Rajesh Duggumane

TV9 Kannada Logo For Webstory First Slide

21 March 2025

TV9 Kannada Logo For Webstory First Slide

ಸಂಪೂರ್ಣ ಲುಕ್ ಬದಲಿಸಿಕೊಂಡು ಬಂದ ಡಾಲಿ ಧನಂಜಯ್ 

‘ವಿದ್ಯಾಪತಿ’ ಚಿತ್ರಕ್ಕಾಗಿ ಡಾಲಿ ಧನಂಜಯ್ ಅವರು ಈ ರೀತಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

‘ವಿದ್ಯಾಪತಿ’ ಚಿತ್ರಕ್ಕಾಗಿ ಡಾಲಿ ಧನಂಜಯ್ ಅವರು ಈ ರೀತಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 

ವಿದ್ಯಾಪತಿ 

ಅವರ ವೇಷ-ಭೂಷಣ ಎಲ್ಲವೂ ವಿಚಿತ್ರವಾಗಿದೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಗುತ್ತಿದೆ.

ಅವರ ವೇಷ-ಭೂಷಣ ಎಲ್ಲವೂ ವಿಚಿತ್ರವಾಗಿದೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಗುತ್ತಿದೆ. 

ವಿಚಿತ್ರ ಸ್ಟೈಲ್ 

ಏಪ್ರಿಲ್ 10ರಂದು ‘ವಿದ್ಯಾಪತಿ’ ಸಿನಿಮಾ ರಿಲೀಸ್ ಆಗುತ್ತಿದೆ. ಈ ವಿಚಾರವನ್ನು ಡಾಲಿ ತಿಳಿಸಿದ್ದಾರೆ.

ಏಪ್ರಿಲ್ 10ರಂದು ‘ವಿದ್ಯಾಪತಿ’ ಸಿನಿಮಾ ರಿಲೀಸ್ ಆಗುತ್ತಿದೆ. ಈ ವಿಚಾರವನ್ನು ಡಾಲಿ ತಿಳಿಸಿದ್ದಾರೆ. 

ಏಪ್ರಿಲ್ 10

ಸದ್ಯ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರ ಯಶಸ್ಸು ಕಾಣಲಿ ಎಂದು ಫ್ಯಾನ್ಸ್ ಬಯಸುತ್ತಾ ಇದ್ದಾರೆ. 

ಸಿನಿಮಾ ಬಗ್ಗೆ ನಿರೀಕ್ಷೆ 

ಡಾಲಿ ಧನಂಜಯ್ ಅವರು ಫೆಬ್ರವರಿ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

ವಿವಾಹ 

ಧನ್ಯಾತ ಅನ್ನೋದು ಅವರು ವಿವಾಹ ಆದ ಹುಡುಗಿಯ ಹೆಸರು. ಅವರು ವೃತ್ತಿಯಲ್ಲಿ ವೈದ್ಯೆ. 

ಹುಡುಗಿ ಹೆಸರು 

ಧನಂಜಯ್ ಹಾಗೂ ಧನ್ಯತಾ ಅವರದ್ದು ಪ್ರೇಮ ವಿವಾಹ. ಇವರ ವಿವಹಾಕ್ಕೆ ಅನೇಕ ಸೆಲೆಬ್ರಿಟಿಗಳು ಬಂದಿದ್ದರು. 

ಪ್ರೇಮ ವಿವಾಹ 

ಡಾಲಿ ಧನಂಜಯ್ ಅವರು ಕನ್ನಡ ಚಿತ್ರರಂಗದ ಬೇಡಿಕೆಯ ಹೀರೋ ಎನಿಸಿಕೊಂಡಿದ್ದಾರೆ. 

ಬೇಡಿಕೆಯ ನಟ 

ಧನಂಜಯ್ ಅವರ ಸ್ಟೈಲಿಶ್ ಲುಕ್ ಎಲ್ಲರ ಗಮನ ಸೆಳೆಯುತ್ತಾ ಇದೆ. 

ಸ್ಟೈಲಿಶ್ ಲುಕ್