ನಟಿ ರಾಗಿಣಿ ದ್ವಿವೇದಿ ಡಿಫರೆಂಟ್​ ಫ್ಯಾಷನ್​ ಕಂಡು ವಾವ್​ ಎಂದ ಫ್ಯಾನ್ಸ್​.

07 May 2024

Pic credit - instagram

Author: Madankumar

ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಕಲಾವಿದೆ ಆಗಿರುವ ರಾಗಿಣಿ ದ್ವಿವೇದಿ.

ಜನಪ್ರಿಯ ನಟಿ

ರಾಗಿಣಿ ದ್ವಿವೇದಿ ಅವರ ಫ್ಯಾಷನ್​ ಸೆನ್ಸ್​ ತುಂಬ ಡಿಫರೆಂಟ್​ ಆಗಿದೆ ನೋಡಿ..​

ಫ್ಯಾಷನ್​ ಸೆನ್ಸ್​

ಆಗಾಗ ಬೋಲ್ಡ್​ ಆಗಿ ಫೋಟೋಶೂಟ್​ ಮಾಡಿಸಿ ಮಿಂಚುತ್ತಾರೆ ನಟಿ ರಾಗಿಣಿ.

ಆಗಾಗ ಬೋಲ್ಡ್​

ರಾಗಿಣಿ ದ್ವಿವೇದಿ ಅವರು ಇನ್​ಸ್ಟಾಗ್ರಾಮ್​ ಬಳಕೆಯಲ್ಲಿ ಆ್ಯಕ್ಟೀವ್​ ಆಗಿದ್ದಾರೆ.

ಬಹಳ ಆ್ಯಕ್ಟೀವ್​

ತಮ್ಮ ಅಭಿಮಾನಿಗಳಿಗಾಗಿ ವಿವಿಧ ಬಗೆಯ ಫೋಟೋ ಹಂಚಿಕೊಳ್ಳುವ ನಟಿ.

ಅಭಿಮಾನಿಗಳಿಗಾಗಿ

ಬೇರೆ ಬೇರೆ ಭಾಷೆಯ ಹಲವು ಪ್ರಾಜೆಕ್ಟ್​ಗಳಲ್ಲಿ ರಾಗಿಣಿ ದ್ವಿವೇದಿ ಬ್ಯುಸಿ ಆಗಿದ್ದಾರೆ.

ಹಲವು ಪ್ರಾಜೆಕ್ಟ್​

ವೃತ್ತಿ ಜೀವನದಲ್ಲಿ ಎದುರಾದ ವಿವಾದಗಳಿಂದ ಹೊರಬಂದಿರುವ ಕಲಾವಿದೆ.

ವಿವಾದಗಳೂ ಇವೆ

2009ರಿಂದಲೂ ಕನ್ನಡ ಚಿತ್ರರಂಗದಲ್ಲಿ ರಾಗಿಣಿ ದ್ವಿವೇದಿ ಸಕ್ರಿಯರಾಗಿದ್ದಾರೆ.

15 ವರ್ಷಗಳಿಂದ

Next: ಈ ಬಿಗ್​ ಬಾಸ್​ ಚೆಲುವೆಯ ಅಂದಕ್ಕೆ ಮನ ಸೋಲದವರೇ ಇಲ್ಲ