ಈ ಬಿಗ್​ ಬಾಸ್​ ಚೆಲುವೆಯ ಅಂದಕ್ಕೆ ಮನ ಸೋಲದವರೇ ಇಲ್ಲ.

03 May 2024

Pic credit - instagram

Author: Madankumar

‘ಬಿಗ್​ ಬಾಸ್ ಕನ್ನಡ ಸೀಸನ್​ 8’ ಶೋನಲ್ಲಿ ಸ್ಪರ್ಧಿಸಿದ್ದ ಪ್ರಿಯಾಂಕಾ ತಿಮ್ಮೇಶ್​.

ಪ್ರಿಯಾಂಕಾ ತಿಮ್ಮೇಶ್​

ಬಿಗ್ ಬಾಸ್​ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಹೆಚ್ಚಿತು ಅವರ ಜನಪ್ರಿಯತೆ.

ಹೆಚ್ಚಾಯಿತು ಖ್ಯಾತಿ

ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದ ಪ್ರಿಯಾಂಕಾ ತಿಮ್ಮೇಶ್​.

ಹಲವು ಸಿನಿಮಾಗಳು

ಕನ್ನಡ ಚಿತ್ರರಂಗದಲ್ಲಿ ಪ್ರಿಯಾಂಕಾ ತಿಮ್ಮೇಶ್​ 2015ರಿಂದ ಆ್ಯಕ್ಟೀವ್​ ಆಗಿದ್ದಾರೆ.

2015ರಿಂದಲೂ

2011ರಲ್ಲೇ ಕನ್ನಡ ಕಿರುತೆರೆ ಲೋಕಕ್ಕೆ ಪ್ರಿಯಾಂಕಾ ತಿಮ್ಮೇಶ್​ ಎಂಟ್ರಿ ನೀಡಿದ್ದರು.

ಕಿರುತೆರೆಯಲ್ಲಿ

ಸೀರಿಯಲ್​ನಲ್ಲಿ ನಟಿಸಿದ ಬಳಿಕ ಪ್ರಿಯಾಂಕಾ ತಿಮ್ಮೇಶ್​ಗೆ ಸಿಕ್ಕಿತು ಹೊಸ ಅವಕಾಶಗಳು.

ಹೊಸ ಹೊಸ ಚಾನ್ಸ್​

ಪ್ರಿಯಾಂಕಾ ತಿಮ್ಮೇಶ್​ ನಟಿಸಿದ ಮೊದಲ ಸಿನಿಮಾ ‘ಗಣಪ’ ಪ್ರೇಕ್ಷಕರ ಮನ ಗೆದ್ದಿತ್ತು.

ಮೊದಲ ಸಿನಿಮಾ

ಸುಂದರವಾದ ಫೋಟೋಸ್​ ಹಂಚಿಕೊಂಡು ಗಮನ ಸೆಳೆಯುವ ಪ್ರಿಯಾಂಕಾ ತಿಮ್ಮೇಶ್​.

ಚಂದದ ಫೋಟೋಸ್​

Next: ಪ್ರೇಕ್ಷಕರಿಂದ ಭೇಷ್​ ಎನಿಸಿಕೊಂಡ ‘ಲಾಪತಾ ಲೇಡೀಸ್​’ ನಿರ್ದೇಶಕಿ ಕಿರಣ್​ ರಾವ್​