ಪ್ರೇಕ್ಷಕರಿಂದ ಭೇಷ್​ ಎನಿಸಿಕೊಂಡ ‘ಲಾಪತಾ ಲೇಡೀಸ್​’ ನಿರ್ದೇಶಕಿ ಕಿರಣ್​ ರಾವ್​.

02 May 2024

Pic credit - instagram

Author: Madankumar

ಆಮಿರ್​ ಖಾನ್​ ಅವರ ಮಾಜಿ ಪತ್ನಿ ಕಿರಣ್​ ರಾವ್​ ಪ್ರತಿಭೆಗೆ ಎಲ್ಲರಿಂದ ಮೆಚ್ಚುಗೆ.

ಆಮಿರ್ ಮಾಜಿ ಪತ್ನಿ

ಬರೋಬ್ಬರಿ 13 ವರ್ಷಗಳ ನಂತರ ಸಿನಿಮಾ ನಿರ್ದೇಶನ ಮಾಡಿದ ಕಿರಣ್​ ರಾವ್​.

ದೊಡ್ಡ ಗ್ಯಾಪ್​ ಬಳಿಕ

ಏಪ್ರಿಲ್​ 26ರಿಂದ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಿದೆ ‘ಲಾಪತಾ ಲೇಡೀಸ್​’ ಚಿತ್ರ.

ಒಟಿಟಿಯಲ್ಲಿ ಯಶಸ್ವಿ

ಮಾ.1ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಸಾಧಾರಣ ಕಲೆಕ್ಷನ್​ ಮಾಡಿತ್ತು.

ಚಿತ್ರಮಂದಿರದಲ್ಲಿ?

ಅನೇಕ ಸೆಲೆಬ್ರಿಟಿಗಳು ‘ಲಾಪತಾ ಲೇಡೀಸ್​’ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.

ಸೆಲೆಬ್ರಿಟಿಗಳಿಗೂ ಇಷ್ಟ

‘ಲಾಪತಾ ಲೇಡೀಸ್​’ ಚಿತ್ರದಲ್ಲಿ ಹೊಸ ಕಲಾವಿದರಿಗೆ ಅವಕಾಶ ನೀಡಿದ ಕಿರಣ್​ ರಾವ್​.

ಹೊಸ ಕಲಾವಿದರು

ಸಿನಿಮಾ ನೋಡಿದ ಎಲ್ಲ ವಿಮರ್ಶಕರು ಈ ಸಿನಿಮಾಗೆ ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಮರ್ಶಕರ ಪ್ರಶಂಸೆ

‘ಲಾಪತಾ ಲೇಡೀಸ್​’ ಸಿನಿಮಾವನ್ನು ಆಮಿರ್​ ಖಾನ್​ ಅವರು ನಿರ್ಮಾಣ ಮಾಡಿದ್ದಾರೆ.

ಆಮಿರ್​ ನಿರ್ಮಾಣ

Next: ‘ಹೀರಾಮಂಡಿ’ ಬಿಡುಗಡೆಯ ಖುಷಿಯಲ್ಲಿ ನಟಿ ಸೋನಾಕ್ಷಿ ಸಿನ್ಹಾ