‘ಹೀರಾಮಂಡಿ’ ಬಿಡುಗಡೆಯ ಖುಷಿಯಲ್ಲಿ ನಟಿ ಸೋನಾಕ್ಷಿ ಸಿನ್ಹಾ.

30 April 2024

Pic credit - instagram

Author: Madankumar

ಬಹುನಿರೀಕ್ಷಿತ ‘ಹೀರಾಮಂಡಿ’ ವೆಬ್​ ಸರಣಿಯಲ್ಲಿ ಸಿಕ್ಕಿದೆ ಪ್ರಮುಖ ಪಾತ್ರ.

ವೆಬ್​ ಸಿರೀಸ್​

ಸಂಜಯ್​ ಲೀಲಾ ಬನ್ಸಾಲಿ ಅವರು ಈ ವೆಬ್​ ಸಿರೀಸ್​ಗೆ ನಿರ್ದೇಶನ ಮಾಡಿದ್ದಾರೆ.

ಸ್ಟಾರ್​ ಡೈರೆಕ್ಟರ್​

‘ಹೀರಾಮಂಡಿ’ಯಲ್ಲಿ ಸೋನಾಕ್ಷಿ ಸಿನ್ಹಾ ಮಾಡಿದ ಪಾತ್ರಕ್ಕಿದೆ ನೆಗೆಟಿವ್​ ಶೇಡ್​.

ನೆಗೆಟಿವ್​ ಶೇಡ್​

ಇಂಥ ಪಾತ್ರ ಮಾಡಬೇಕು ಎಂದು ಹಲವು ವರ್ಷಗಳಿಂದ ಕಾದಿದ್ದ ಸೋನಾಕ್ಷಿ.

ಇಷ್ಟದ ಪಾತ್ರ

ನೆಟ್​ಫ್ಲಿಕ್ಸ್​ ಒಟಿಟಿ ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ ‘ಹೀರಾಮಂಡಿ’ ಸಿರೀಸ್​.

ನೆಟ್​ಫ್ಲಿಕ್ಸ್​ನಲ್ಲಿ

ಮೇ 1ಕ್ಕೆ ರಿಲೀಸ್​ ಆಗಲಿದೆ ಬಹುತಾರಾಗಣದ ‘ಹೀರಾಮಂಡಿ’ ವೆಬ್​ ಸಿರೀಸ್​.

ಮೇ 1ರಂದು

ಈ ವೆಬ್​ ಸಿರೀಸ್​ನಿಂದ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿರುವ ಸೋನಾಕ್ಷಿ ಸಿನ್ಹಾ.

ಗೆಲುವಿನ ನಿರೀಕ್ಷೆ

ಸಿಕ್ಕಾಪಟ್ಟೆ ಅದ್ದೂರಿಯಾಗಿ ‘ಹೀರಾಮಂಡಿ’ ವೆಬ್​ ಸರಣಿ ಮೂಡಿಬಂದಿದೆ.

ತುಂಬ ಅದ್ದೂರಿ

Next: ಸಮಂತಾ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾ ಅನೌನ್ಸ್​