ಸಮಂತಾ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾ ಅನೌನ್ಸ್​.

28 April 2024

Pic credit - instagram

Author: Madankumar

ಸಮಂತಾ ನಟಿಸಲಿರುವ ಹೊಸ ಸಿನಿಮಾ ಹೆಸರು ಬಂಗಾರಂ.

ಬಂಗಾರಂ

ಇಂದು (ಏಪ್ರಿಲ್​ 28) ಜನ್ಮದಿನ ಆಚರಿಸಿಕೊಂಡ ನಟಿ ಸಮಂತಾ.

ಸ್ಯಾಮ್​ ಜನ್ಮದಿನ

37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ನಟಿ ಸಮಂತಾ ರುತ್​ ಪ್ರಭು.

ವಯಸ್ಸು 37

ಸಮಂತಾ ರುತ್​ ಪ್ರಭು ಅವರಿಗೆ ಹಲವು ಆಫರ್​ಗಳು ಬರುತ್ತಿವೆ.

ಹಲವು ಆಫರ್​

ಸಿನಿಮಾ, ವೆಬ್​ ಸಿರೀಸ್​ ಕೆಲಸಗಳಲ್ಲಿ ಸಮಂತಾ ಬ್ಯುಸಿ ಆಗಿದ್ದಾರೆ.

ಬ್ಯುಸಿ ಕಲಾವಿದೆ

ಸಮಂತಾಗೆ ಅನೇಕ ಸೆಲೆಬ್ರಿಟಿಗಳು ಬರ್ತ್​ಡೇ ವಿಶ್​ ಮಾಡಿದ್ದಾರೆ.

ಶುಭಾಯಶಗಳು

ಚಿತ್ರರಂಗದಲ್ಲಿ ಹಲವು ವರ್ಷ ಕಳೆದರೂ ಬೇಡಿಕೆ ಕಡಿಮೆ ಆಗಿಲ್ಲ.

ಬೇಡಿಕೆಯ ನಟಿ

ವಿಚ್ಚೇದನ ಪಡೆದ ಬಳಿಕ ಸಮಂತಾ ರುತ್​ ಪ್ರಭು ಸಿಂಗಲ್​ ಆಗಿದ್ದಾರೆ.

ಸಿಂಗಲ್​ ಸುಂದರಿ

ಸಮಂತಾ ಅವರ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಅಭಿಮಾನಿ ಬಳಗ

Next: ರಿಲೀಸ್ ಆಯ್ತು ಉರ್ಫಿ ಜಾವೇದ್ ನಟನೆಯ ಮೊದಲ ಸಿನಿಮಾ LSD 2