ರಿಲೀಸ್​ ಆಯ್ತು ಉರ್ಫಿ ಜಾವೇದ್​ ನಟನೆಯ ಮೊದಲ ಸಿನಿಮಾ LSD 2.

19 April 2024

Pic credit - instagram

Author: Madankumar

ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದ ನಟಿ.

ಮೊದಲ ಚಾನ್ಸ್​

ಪ್ರತಿ ಬಾರಿ ಬೋಲ್ಡ್​ ಅವತಾರದಲ್ಲಿ ಕಾಣಿಸಿಕೊಳ್ಳುವ ಉರ್ಫಿ ಜಾವೇದ್​.

ಬೋಲ್ಡ್​ ನಟಿ

ಉರ್ಫಿ ನಟನೆಯ ಈ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.

ಮಿಶ್ರ ಪ್ರತಿಕ್ರಿಯೆ

ಈ ಅವಕಾಶಕ್ಕಾಗಿ ಉರ್ಫಿ ಜಾವೇದ್​ ಹಲವು ವರ್ಷಗಳಿಂದ ಕಾದಿದ್ದರು.

ಹಲವು ವರ್ಷ

ಹಿಂದಿ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿರುವ ನಟಿ.

ಕಿರುತೆರೆಯಲ್ಲಿ..

ಬಿಗ್​ ಬಾಸ್​ ಒಟಿಟಿ ಶೋನಲ್ಲಿ ಸ್ಪರ್ಧಿಸಿ ಫೇಮಸ್​ ಆದ ಉರ್ಫಿ ಜಾವೇದ್​.

ಬಿಗ್​ ಬಾಸ್​ ಬಳಿಕ

ಸೋಶಿಯಲ್​ ಮೀಡಿಯಾದಲ್ಲಿ ಉರ್ಫಿ ಜಾವೇದ್​ಗೆ ಜನಪ್ರಿಯತೆ ಇದೆ.

ಭಾರಿ ಫೇಮಸ್​

ಮುಂದಿನ ದಿನಗಳಲ್ಲಿ ಉರ್ಫಿಗೆ ಸಿನಿಮಾ ಅವಕಾಶ ಹೆಚ್ಚುವ ನಿರೀಕ್ಷೆ ಇದೆ.

ಹೊಸ ಆಫರ್​?

Next: 100 ಕೆಜಿ ತೂಕದ ಬಟ್ಟೆ ಧರಿಸಿದ ಉರ್ಫಿ ಜಾವೇದ್; ಎಲ್ಲರಿಗೂ ಅಚ್ಚರಿ