100 ಕೆಜಿ ತೂಕದ ಬಟ್ಟೆ ಧರಿಸಿದ ಉರ್ಫಿ ಜಾವೇದ್; ಎಲ್ಲರಿಗೂ ಅಚ್ಚರಿ
14 April 2024
Pic credit - instagram
Author: Madankumar
ಪ್ರತಿ ಬಾರಿಯೂ ಹೊಸ ಹೊಸ ವೇಷ ಧರಿಸಿ ಬರ್ತಾರೆ ಉರ್ಫಿ ಜಾವೇದ್.
ಹೊಸ ವೇಷ
ಈಗ ಉರ್ಫಿ ಜಾವೇದ್ ಭಾರಿ ಗಾತ್ರದ ಉಡುಗೆ ಧರಿಸಿ ಪೋಸ್ ನೀಡಿದ್ದಾರೆ.
ಭಾರಿ ಗಾತ್ರದ
ಈ ಬಟ್ಟೆ ಧರಿಸಿ ನಡೆಯಲು ಉರ್ಫಿಗೆ ಬೇಕು ಹತ್ತಾರು ಜನರ ಸಹಾಯ.
ಹಲವರ ಸಹಾಯ
ವಿಶೇಷ ಏನೆಂದರೆ, ತಮ್ಮದೇ ರೆಡ್ ಕಾರ್ಪೆಟ್ ತಂದಿರುವ ಕ್ರೇಜಿ ಹುಡುಗಿ.
ತಮ್ಮದೇ ಹಾದಿ
‘ಬೇರೆಯವರು ನನ್ನನ್ನು ರೆಡ್ ಕಾರ್ಪೆಟ್ಗೆ ಕರೆಯೋಲ್ಲ’ ಎಂದ ಉರ್ಫಿ.
ಯಾಕೆ ಈ ರೀತಿ?
ಮೊದಲೆಲ್ಲ ಚಿಕ್ಕ ಬಟ್ಟೆ ಧರಿಸಿ ಟ್ರೋಲ್ ಆಗಿದ್ದಾರೆ ಉರ್ಫಿ ಜಾವೇದ್.
ಟ್ರೋಲ್ಗಳು
ಉರ್ಫಿ ಜಾವೇದ್ ಅವರ ಇಂಥ ಸಾವಿರಾರು ಫೋಟೋ ವೈರಲ್ ಆಗಿವೆ.
ವೈರಲ್ ಆಗಿವೆ
ಹೀಗೆ ವಿಚಿತ್ರವಾದ ಬಟ್ಟೆ ಧರಿಸಿ ಸದಾ ಸುದ್ದಿಯಲ್ಲಿರುವ ಉರ್ಫಿ ಜಾವೇದ್.
ಸದಾ ಸುದ್ದಿಯಲ್ಲಿ
Next: ಜೈಲಿನಿಂದ ಹೊರಬಂದು ಮೊದಲ ಫೋಟೋ ಹಂಚಿಕೊಂಡ ಸೋನು ಗೌಡ
ಇದನ್ನೂ ಓದಿ: