ಜೈಲಿನಿಂದ ಹೊರಬಂದು ಮೊದಲ ಫೋಟೋ ಹಂಚಿಕೊಂಡ ಸೋನು ಗೌಡ.

09 April 2024

Pic credit - instagram

Author: Madankumar

ಯುಗಾದಿ ಹಬ್ಬದ ದಿನವೇ ಸೋನು ಗೌಡ ಹೊಸ ಫೋಟೋ ಹಂಚಿಕೊಂಡಿದ್ದಾರೆ.

ಯುಗಾದಿ ದಿನ

ಹಬ್ಬದ ಖುಷಿಯಲ್ಲಿ ಸೀರೆ ಧರಿಸಿ ನಗು ನಗುತ್ತಾ ಪೋಸ್​ ನೀಡಿದ ಸೋನು ಗೌಡ.

ಹಬ್ಬದ ಖುಷಿ

ಕಳೆದ ಕೆಲವು ದಿನಗಳಲ್ಲಿ ಸೋನು ಗೌಡ ಅವರು ಯಾವುದೇ ಪೋಸ್ಟ್​ ಮಾಡಿರಲಿಲ್ಲ.

ಇಷ್ಟು ದಿನ ಗ್ಯಾಪ್​

ಹೆಣ್ಣು ಮಗು ದತ್ತು ಕೇಸ್​ನಲ್ಲಿ ಸೋನು ಗೌಡ ನ್ಯಾಯಾಂಗ ಬಂಧನದಲ್ಲಿದ್ದರು.

ಜೈಲಿನಲ್ಲಿದ್ರು

ಇತ್ತೀಚೆಗೆ ಸೋನು ಗೌಡ ಅವರಿಗೆ ಜಾಮೀನು ಸಿಕ್ಕಿದ್ದು ಜೈಲಿನಿಂದ ಹೊರಬಂದರು.

ಜಾಮೀನು ಸಿಕ್ತು

ಕೇಸ್​ ತಲೆ ಬಿಸಿಯನ್ನು ಬದಿಗಿಟ್ಟು ಇನ್​ಸ್ಟಾಗ್ರಾಮ್​ನಲ್ಲಿ ಸೋನು ಮತ್ತೆ ಆ್ಯಕ್ಟೀವ್​.

ಮತ್ತೆ ಆ್ಯಕ್ಟೀವ್​

ಸೋನು ಗೌಡ ಫೋಟೋ ನೋಡಿದ ನೆಟ್ಟಿಗರು ಹಲವು ರೀತಿ ಕಮೆಂಟ್​ ಮಾಡಿದ್ದಾರೆ.

ನೆಟ್ಟಿಗರ ಕಮೆಂಟ್​

ಅಕ್ರಮವಾಗಿ ಹೆಣ್ಣು ಮಗುವನ್ನು ದತ್ತು ಪಡೆದ ಆರೋಪ ಸೋನು ಗೌಡ ಮೇಲಿದೆ.

ಆರೋಪ ಏನು?

Next: ಈ ಸ್ಟಾರ್​ ನಟಿಯ ಬಟ್ಟೆಗಳ ಬೆಲೆ 2 ಸಾವಿರ ರೂಪಾಯಿಗಿಂತ ಕಡಿಮೆ