Ragini Dwivedi

ಕನ್ನಡದ ಮೇಲಿದೆ ನಟಿ ರಾಗಿಣಿ ದ್ವಿವೇದಿಗೆ ವಿಶೇಷ ಪ್ರೀತಿ

31 Oct 2023

Pic credit - instagram

Ragini Dwivedi (1)

ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಎಲ್ಲೆಲ್ಲೂ ಕನ್ನಡದ ಕಂಪು ಹರಡಿದೆ.

ನವೆಂಬರ್ 1

Ragini Dwivedi (2)

ನಟಿ ರಾಗಿಣಿ ದ್ವಿವೇದಿ ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಇದೆ.

ರಾಗಿಣಿ ದ್ವಿವೇದಿ

ನಟಿ ರಾಗಿಣಿ ದ್ವಿವೇದಿಗೆ ಕನ್ನಡದ ಮೇಲಿದೆ ವಿಶೇಷ ಪ್ರೀತಿ

ರಾಗಿಣಿ ಅವರು ಹೊರ ರಾಜ್ಯದವರು. ಅವರು ಕರ್ನಾಟಕಕ್ಕೆ ಬಂದು ಬದುಕು ಕಟ್ಟಿಕೊಂಡಿದ್ದಾರೆ.

ಹೊರ ರಾಜ್ಯದವರು

ಚಿತ್ರರಂಗಕ್ಕೆ ಕಾಲಿಟ್ಟ ಸಂದರ್ಭದಲ್ಲಿ ರಾಗಿಣಿ ಅವರಿಗೆ ಕನ್ನಡ ಬರುತ್ತಿರಲಿಲ್ಲ. ಅವರು ಸಿನಿಮಾ ಮಾಡುತ್ತಾ ಕನ್ನಡ ಕಲಿತರು.

ಕನ್ನಡ ಕಲಿತರು..

ಈಗ ರಾಗಿಣಿ ಅವರು ಕನ್ನಡದಲ್ಲೇ ಸಂವಹನ ಮಾಡುತ್ತಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಾರೆ.

ಕನ್ನಡ ಮಾತನಾಡುತ್ತಾರೆ..

ರಾಗಿಣಿ ಅವರು ಕನ್ನಡ ಚಿತ್ರರಂಗದಲ್ಲೇ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಪರಭಾಷೆಯಲ್ಲಿ ಸಿನಿಮಾ ಮಾಡುತ್ತಾರೆ.

ಕನ್ನಡ ಚಿತ್ರರಂಗ

ರಾಗಿಣಿ ಅವರು ವೈಯಕ್ತಿಕ ಜೀವನ ಹಾಗೂ ವೃತ್ತಿ ಬದುಕಿನಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ.

ಏಳು-ಬೀಳು

ಡಿಸ್ನಿ ಲ್ಯಾಂಡ್ ಎದುರು ಪೋಸ್​ ಕೊಟ್ಟ ನಟಿ ದೀಪಿಕಾ ದಾಸ್