ಡಿಸ್ನಿ ಲ್ಯಾಂಡ್ ಎದುರು ಪೋಸ್​ ಕೊಟ್ಟ ನಟಿ ದೀಪಿಕಾ ದಾಸ್

31 Oct 2023

Pic credit - instagram

ದೀಪಿಕಾ ದಾಸ್ ಅವರು ಸಾಕಷ್ಟು ಸುತ್ತಾಟ ನಡೆಸುತ್ತಿದ್ದಾರೆ. ಹಲವು ದೇಶಗಳಿಗೆ ಅವರು ಭೇಟಿ ನೀಡಿದ್ದಾರೆ.

ಸಖತ್ ಸುತ್ತಾಟ

ಹಾಂಗ್​ಕಾಂಗ್​ನಲ್ಲಿರುವ ಡಿಸ್ನಿ ಲ್ಯಾಂಡ್​​ಗೆ ದೀಪಿಕಾ ದಾಸ್ ಅವರು ಭೇಟಿ ನೀಡಿದ್ದಾರೆ. ಈ ಸಂದರ್ಭದ ಫೋಟೋ ಹಂಚಿಕೊಂಡಿದ್ದಾರೆ.

ಡಿಸ್ನಿ ಲ್ಯಾಂಡ್

ದೀಪಿಕಾ ದಾಸ್ ಅವರು ಸದಾ ಟ್ರಾವೆಲ್ ಮಾಡಲು ಬಯಸುತ್ತಾರೆ. ಅವರು ಅಭಿಮಾನಿಗಳಿಗೂ ಸ್ಫೂರ್ತಿ ಆಗಿದ್ದಾರೆ.

ಇಷ್ಟ ಆಗ್ತಾರೆ

ದೀಪಿಕಾ ದಾಸ್ ಅವರು ಜೀ ಕನ್ನಡದಲ್ಲಿ ಪ್ರಸಾರ ಕಂಡ ‘ನಾಗಿಣಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು.

ಕಿರುತೆರೆ ನಟಿ

‘ಬಿಗ್ ಬಾಸ್’ಗೆ ಎರಡು ಬಾರಿ ಎಂಟ್ರಿ ಕೊಟ್ಟು ಗಮನ ಸೆಳೆದಿದ್ದಾರೆ ದೀಪಿಕಾ ದಾಸ್.

ಬಿಗ್ ಬಾಸ್

ದೀಪಿಕಾ ದಾಸ್ ಅವರು ಸದ್ಯ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಕೆಲವು ಆಫರ್ ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಸಿನಿಮಾ ಕೆಲಸ

ದೀಪಿಕಾ ದಾಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋನ ಅವರು ಪೋಸ್ಟ್ ಮಾಡುತ್ತಾ ಇರುತ್ತಾರೆ.

ಸೋಶಿಯಲ್ ಮೀಡಿಯಾ

ಟ್ರಾವೆಲಿಂಗ್​ ಮಿಸ್ ಮಾಡಿಕೊಳ್ಳುತ್ತಿದ್ದಾರೆ ರಶ್ಮಿಕಾ