Pic credit - Instagram

Rajesh Duggumane

23 Jan 2025

Pic credit - Instagram

Rajesh Duggumane

ರಾಗಿಣಿ ದ್ವಿವೇದಿ ಗ್ಲಾಮರ್ ಅವತಾರಕ್ಕೆ ಪಡ್ಡೆಗಳು ಕ್ಲೀನ್ ಬೋಲ್ಡ್ 

ರಾಗಿಣಿ ದ್ವಿವೇದಿ ಅವರು ಗ್ಲಾಮರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ. 

ಹೊಸ ಫೋಟೋ 

ರಾಗಿಣಿ ದ್ವಿವೇದಿ ಅವರು ಹಾಟ್ ಅವತಾರದಲ್ಲಿ ಎಲ್ಲರ ಎದುರು ಕಾಣಿಸಿಕೊಂಡಿದ್ದಾರೆ. 

ಹಾಟ್ ಲುಕ್ 

ರಾಗಿಣಿ ದ್ವಿವೇದಿ ಅವರು ಹ್ಯಾಪಿ ಮೂಡ್​ನಲ್ಲಿ ಇದ್ದಾರೆ. ಅವರ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. 

ಹ್ಯಾಪಿ ಮೂಡ್ 

ರಾಗಿಣಿ ದ್ವಿವೇದಿ ಅವರು ಕನ್ನಡದ ನಟಿ. ಅವರಿಗೆ ಪರಭಾಷೆಯಲ್ಲೂ ಸಖತ್ ಬೇಡಿಕೆ ಇದೆ. 

ಕನ್ನಡದ ನಟಿ 

ಡ್ರಗ್ ಕೇಸ್​ ಇಂದ ರಾಗಿಣಿ ದ್ವಿವೇದಿ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದರು. 

ಡ್ರಗ್ ಕೇಸ್ 

ಈ ಪ್ರಕರಣದಲ್ಲಿ ರಾಗಿಣಿ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಈ ವಿಚಾರದಿಂದ ಅವರು ಖುಷಿಯಾಗಿದ್ದಾರೆ. 

ಕ್ಲೀನ್ ಚಿಟ್ 

ರಾಗಿಣಿ ಅವರು ಕೆಲವು ಸಿನಿಮಾ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. 

ಸಿನಿಮಾ ಕೆಲಸ 

ಲೈಫ್​ನ ಪರಿಪೂರ್ಣವಾಗಿ ಎಂಜಾಯ್ ಮಾಡುತ್ತಿದ್ದಾರೆ ಸಂಯುಕ್ತಾ ಹೆಗಡೆ