‘ಗಜರಾಮ’ ಚಿತ್ರದ ಸ್ಪೆಷಲ್​ ಸಾಂಗ್​​​​​​ನಲ್ಲಿ ತುಪ್ಪದ ಬೆಡಗಿ

06 Oct 2023

Pic credit - instagram/rraginidwivedi

ಸುನೀಲ್ ಕುಮಾರ್  ನಿರ್ದೇಶನದ ಮುಂಬರುವ 'ಗಜರಾಮ' ಸಿನಿಮಾದಲ್ಲಿ ರಾಗಿಣಿ ಸಖತ್ ಸ್ಟೆಪ್ ಹಾಕಿದ್ದಾರೆ.

ಗಜರಾಮ

Pic credit - instagram/rraginidwivedi

ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಪುತ್ರ ರಾಜ್‌ವರ್ಧನ್ ಜೊತೆ ರಾಗಿಣಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

ಭರ್ಜರಿ ಡ್ಯಾನ್ಸ್

Pic credit - instagram/rraginidwivedi

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ರಾಗಿಣಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸಖತ್​​ ಆಕ್ಟೀವ್

Pic credit - instagram/rraginidwivedi

ಸದ್ಯ ಕನ್ನಡ ಮಾತ್ರವಲ್ಲದೇ ಮಲಯಾಳಂ ಸಿನಿಮಾ ಶೂಟಿಂಗ್​​ನಲ್ಲಿ ಬ್ಯೂಸಿಯಾಗಿರುವ ರಾಗಿಣಿ.

ಮಲಯಾಳಂ ಸಿನಿಮಾ

Pic credit - instagram/rraginidwivedi

ಫಿಟ್​​ನೆಸ್​​ ಬಗ್ಗೆ ಅತಿಯಾದ ಕಾಳಜಿ ಹೊಂದಿರುವ ನಟಿ, ಸಾಕಷ್ಟು ತೂಕ ಇಳಿಸಿಕೊಂಡಿದ್ದಾರೆ.

ಫಿಟ್​​ನೆಸ್

Pic credit - instagram/rraginidwivedi

ಇತ್ತೀಚೆಗೆ ಹಾಟ್​​ ಫೋಟೋಶೂಟ್​ ಮೂಲಕ ಗಮನಸೆಳೆಯುತ್ತಿರುವ ಸ್ಯಾಂಡಲ್​​ವುಡ್​​​ ಸುಂದ್ರಿ.

ಸ್ಯಾಂಡಲ್​​ವುಡ್​​​ ಸುಂದ್ರಿ

Pic credit - instagram/rraginidwivedi

ಸದ್ಯ ತುಪ್ಪದ ಬೆಡಗಿಯ ಹೊಸ ಅವತಾರದ ಫೋಟೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಫೋಟೋ ವೈರಲ್​​​

Pic credit - instagram/rraginidwivedi

ಶರ್ಟ್‌ ಬಟನ್‌ ಬಿಚ್ಚಿ  ಫೋಟೋಗೆ ಪೋಸ್​ ಕೊಟ್ಟ ತುಪ್ಪದ ಬೆಡಗಿ