‘ಪಂಜಾಬ್​ ದೆ ಶೇರ್’ ತಂಡ ಬೆಂಬಲಿಸಿದ ರಾಗಿಣಿ ದ್ವಿವೇದಿ

04 Mar 2024

Pic credit - Instagram

Author: Rajesh Duggumane

ಸಿಸಿಎಲ್​ನ ಪಂದ್ಯಗಳು ನಡೆಯುತ್ತಿವೆ. ನಟಿ ರಾಗಿಣಿ ದ್ವಿವೇದಿ ಅವರು ‘ಪಂಜಾಬ್ ದೆ ಶೇರ್’ ತಂಡ ಬೆಂಬಲಿಸಿದ್ದಾರೆ.

ಸಿಸಿಎಲ್

ರಾಗಿಣಿ ದ್ವಿವೇದಿ ಅವರು ಮೈದಾನದಲ್ಲಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಮೈದಾನದಲ್ಲಿ

ರಾಗಿಣಿ ಅವರ ಕ್ಯೂಟ್ ಲುಕ್ ಫೋಟೋಗಳು ಸಖತ್ ವೈರಲ್ ಆಗಿವೆ. ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಕ್ಯೂಟ್ ಲುಕ್

2024ರಲ್ಲಿ ರಾಗಿಣಿ ಅವರು ‘ಪಂಜಾಬ್ ದೆ ಶೇರ್’ ತಂಡದ ಪ್ರಚಾರ ರಾಯಭಾರಿ ಆಗಿದ್ದಾರೆ ಅನ್ನೋದು ವಿಶೇಷ.

ಅಂಬಾಸಿಡರ್

ರಾಗಿಣಿ ದ್ವಿವೇದಿ ಅವರು ಕನ್ನಡದ ನಟಿ. ಅವರಿಗೆ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ.

ಕನ್ನಡದ ನಟಿ

ರಾಗಿಣಿ ದ್ವಿವೇದಿ ಅವರು ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ. ಬೋಲ್ಡ್ ಆಗಿ ಗಮನ ಸೆಳೆಯುತ್ತಾರೆ.

ಹೊಸ ಫೋಟೋ

ರಾಗಿಣಿ ಅವರಿಗೆ ಪರಭಾಷೆಯಲ್ಲೂ ಬೇಡಿಕೆ ಸೃಷ್ಟಿ ಆಗುತ್ತಿದೆ. ಅಲ್ಲೂ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಪರಭಾಷೆ

ದೀಪಿಕಾ ದಾಸ್ ಮದುವೆ ವಿಚಾರ ನಂಬೋಕೆ ರೆಡಿ ಇಲ್ಲ ಫ್ಯಾನ್ಸ್