ದೀಪಿಕಾ ದಾಸ್ ಮದುವೆ ವಿಚಾರ ನಂಬೋಕೆ ರೆಡಿ ಇಲ್ಲ ಫ್ಯಾನ್ಸ್

02 Mar 2024

Pic credit - Instagram

Author: Rajesh Duggumane

ದೀಪಿಕಾ ದಾಸ್ ಅವರು ಮದುವೆ ಆಗೋ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದರು. ಇವರ ಮದುವೆ ಇತ್ತೀಚೆಗೆ ನಡೆದಿದೆ.

ದೀಪಿಕಾ ಮದುವೆ

ಗೋವಾದಲ್ಲಿ ದೀಪಿಕಾ ದಾಸ್ ಅವರು ಡೆಸ್ಟಿನೇಷನ್ ವೆಡ್ಡಿಂಗ್ ಆಗಿದ್ದಾರೆ. ಎಲ್ಲರ ಕಡೆಯಿಂದ ಶುಭಾಶಯ ಬಂದಿದೆ.

ಗೋವಾದಲ್ಲಿ

ದೀಪಿಕಾ ದಾಸ್ ಅವರು ಮದುವೆ ಆದ ವಿಚಾರವನ್ನು ಅವರ ಅಭಿಮಾನಿಗಳು ನಂಬೋಕೆ ರೆಡಿ ಇಲ್ಲ.

ನಂಬಿಲ್ಲ

ದೀಪಿಕಾ ದಾಸ್ ಅವರು ದುಬೈ ಮೂಲದ ಉದ್ಯಮಿಯನ್ನು ಮದುವೆ ಆಗಿದ್ದಾರೆ ಅನ್ನೋದು ವಿಶೇಷ.

ಉದ್ಯಮಿ

ದೀಪಿಕಾಗೆ ದೇಶ ವಿದೇಶ ಸುತ್ತೋದು ಅಂದ್ರೆ ಸಖತ್ ಇಷ್ಟ. ಈಗ ಅವರು ಪತಿಯ ಜೊತೆ ಪ್ರಪಂಚ ಸುತ್ತಲಿದ್ದಾರೆ.

ಸುತ್ತಾಟ

ದೀಪಿಕಾ ದಾಸ್ ಅವರು ಕಿರುತೆರೆ ನಟಿ. ಅವರಿಗೆ ಕಿರುತೆರೆಯಲ್ಲಿ ಭರ್ಜರಿ ಬೇಡಿಕೆ ಇದೆ.

ಕಿರುತೆರೆ ನಟಿ

ಬಿಗ್ ಬಾಸ್​ಗೆ ಬಂದಿದ್ದರು ದೀಪಿಕಾ ದಾಸ್. ಎರಡು ಬಾರಿ ಬಿಗ್ ಬಾಸ್ ನೋಡಿದ್ದರು ದೀಪಿಕಾ.

ಬಿಗ್ ಬಾಸ್

ನಟ ಟೈಗರ್ ಶ್ರಾಫ್ ಅವರ ನಿಜವಾದ ಹೆಸರೇನು ಗೊತ್ತಾ?