ನಟ ಟೈಗರ್ ಶ್ರಾಫ್ ಅವರ ನಿಜವಾದ ಹೆಸರೇನು ಗೊತ್ತಾ?

02 Mar 2024

Pic credit - Instagram

Author: Rajesh Duggumane

ಟೈಗರ್ ಶ್ರಾಫ್ ಅವರಿಗೆ ಇಂದು (ಮಾರ್ಚ್ 2) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲರೂ ವಿಶ್ ಮಾಡುತ್ತಿದ್ದಾರೆ.

ಬರ್ತ್​ಡೇ ಬಾಯ್

ಟೈಗರ್ ಶ್ರಾಫ್ ಅವರು ಬಾಲಿವುಡ್​ನ ಬೇಡಿಕೆಯ ಹೀರೋ. ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸ್ಟಾರ್ ಹೀರೋ

ಟೈಗರ್ ಶ್ರಾಫ್ ಅವರ ಮೂಲ ಹೆಸರು ಜೈ ಹೇಮಂತ್ ಶ್ರಾಫ್. ಸಿನಿಮಾಗಾಗಿ ಟೈಗರ್ ಎಂದು ಬದಲಿಸಿಕೊಂಡಿದ್ದಾರೆ.

ನಿಜವಾದ ಹೆಸರು

ಟೈಗರ್ ಶ್ರಾಫ್ ಅವರು ಸಿಕ್ಸ್ ಪ್ಯಾಕ್ ಮೂಲಕ ಯಾವಾಗಲೂ ಮಿಂಚುತ್ತಾರೆ. ಇದು ಫ್ಯಾನ್ಸ್​ಗೆ ಇಷ್ಟ.

ಸಿಕ್ಸ್ ಪ್ಯಾಕ್

ಟೈಗರ್ ಶ್ರಾಫ್ ಅವರು ಫಿಟ್ನೆಸ್​ಗೆ ಹೆಚ್ಚು ಒತ್ತು ನೀಡುತ್ತಾರೆ. ಜಿಮ್​ನಲ್ಲಿ ಅವರು ಹೆಚ್ಚು ಸಮಯ ಕಳೆಯುತ್ತಾರೆ.

ಫಿಟ್ನೆಸ್​ಗೆ ಒತ್ತು

‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ನಟಿಸುತ್ತಿದ್ದಾರೆ ಅವರು.

ಹೊಸ ಸಿನಿಮಾ

ರಾಶಿ ಖನ್ನಾ ಅವರು ಬೋಲ್ಡ್ ಅವತಾರದಲ್ಲಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಕುಟುಂಬ

ಬೋಲ್ಡ್ ಆಗಿ ಮಿಂಚಿದ ನಟಿ ರಾಶಿ ಖನ್ನಾ