ಬೋಲ್ಡ್ ಆಗಿ ಮಿಂಚಿದ ನಟಿ ರಾಶಿ ಖನ್ನಾ

01 Mar 2024

Pic credit - Instagram

Author: Rajesh Duggumane

ರಾಶಿ ಖನ್ನಾ ಅವರು ಬೋಲ್ಡ್ ಅವತಾರದಲ್ಲಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಬೋಲ್ಡ್ ಬೆಡಗಿ

ರಾಶಿ ಖನ್ನಾ ಅವರು ಹಿಂದಿಯಲ್ಲಿ ‘ಯೋಧ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಗಮನ ಸೆಳೆದಿದೆ.

ಹೊಸ ಸಿನಿಮಾ

‘ಯೋಧ’ ಸಿನಿಮಾದಲ್ಲಿ ರಾಶ ಖನ್ನಾ ಗಮನ ಸೆಳೆದಿದ್ದಾರೆ. ಅವರ ಪಾತ್ರ ಪ್ರಮುಖವಾಗಲಿದೆ.

ಗಮನ ಸೆಳೆದರು

ರಾಶಿ ಖನ್ನಾ ದಕ್ಷಿಣ ಭಾರತದಲ್ಲಿ ಹೆಸರು ಮಾಡಿದವರು. ಈಗ ಹಿಂದಿಯಲ್ಲಿ ಬೇಡಿಕೆ ಬರುತ್ತಿದೆ.

ದಕ್ಷಿಣದ ನಟಿ

ಇನ್​ಸ್ಟಾಗ್ರಾಮ್​ನಲ್ಲಿ ರಾಶಿ ಖನ್ನಾ ಅವರು ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಇನ್​ಸ್ಟಾಗ್ರಾಮ್

ರಾಶಿ ಖನ್ನಾ ಅವರ ಬೋಲ್ಡ್ ಅವತಾರ ನೋಡಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

ಬೋಲ್ಡ್ ಅವತಾರ

ರಾಶಿ ಖನ್ನಾ ಅವರು ವೆಬ್ ಸೀರಿಸ್ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ. 

ವೆಬ್ ಸೀರಿಸ್ 

ಹೊಸ ಗೆಟಪ್​ನಲ್ಲಿ ಬಂದ ನಟಿ ದಿಶಾ ಪಟಾಣಿ