ಹೊಸ ಗೆಟಪ್​ನಲ್ಲಿ ಬಂದ ನಟಿ ದಿಶಾ ಪಟಾಣಿ

01 Mar 2024

Pic credit - Instagram

Author: Rajesh Duggumane

ದಿಶಾ ಪಟಾಣಿ ಅವರು ಸೀರೆ ಉಟ್ಟು ಬೇರೆ ಗೆಟಪ್​ನಲ್ಲಿ ಬಂದು ಗಮನ ಸೆಳೆದಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಸೀರೆ ಉಟ್ಟರು

ಸಿದ್ದಾರ್ಥ್ ಮಲ್ಹೋತ್ರಾ ನಟನೆಯ ‘ಯೋಧ’ ಸಿನಿಮಾದಲ್ಲಿ ದಿಶಾ ಪಟಾಣಿ ಅವರು ನಟಿಸಿ ಗಮನ ಸೆಳೆದಿದ್ದಾರೆ.

ಯೋಧ ಸಿನಿಮಾ

ಸದಾ ಹೊಸ ಬೋಲ್ಡ್ ಫೋಟೋ ಹಂಚಿಕೊಂಡು ಗಮನ ಸೆಳೆಯುತ್ತಾರೆ ನಟಿ ದಿಶಾ ಪಟಾಣಿ.

ಬೋಲ್ಡ್ ಬೆಡಗಿ

ದಿಶಾ ಪಟಾಣಿ ಅವರ ಪೋಟೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ.

ವೈರಲ್ ಬೆಡಗಿ

ದಿಶಾ ಪಟಾಣಿ ಅವರಿಗೆ ಬಾಲಿವುಡ್​ನಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ.

ಬಾಲಿವುಡ್​ನಲ್ಲಿ

ದಿಶಾ ಪಟಾಣಿ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ದೊಡ್ಡ ಹಿಂಬಾಲಕರು ಇದ್ದಾರೆ ಅನ್ನೋದು ವಿಶೇಷ.

ದೊಡ್ಡ ಬಳಗ

ದಿಶಾ ಪಟಾಣಿ ಸಖತ್ ಕ್ಯೂಟ್ ಆಗಿ ಆಗಾಗ ಕಾಣಿಸಿಕೊಳ್ಳುತ್ತಾರೆ. ಅವರು ಸೀರೆಯಲ್ಲಿ ಮಿಂಚೋದು ಅಪರೂಪ.

ಸುಂದರಿ

ಮದುವೆ ಗೆಟಪ್​ನಲ್ಲಿ ಬಂದು ಕರಿಮಣಿ ಮಾಲೀಕ ನಾನಲ್ಲ ಎಂದ ಕಾರ್ತಿಕ್