ಮದುವೆ ಗೆಟಪ್​ನಲ್ಲಿ ಬಂದು ಕರಿಮಣಿ ಮಾಲೀಕ ನಾನಲ್ಲ ಎಂದ ಕಾರ್ತಿಕ್

29 Fe3 2024

Pic credit - Instagram

Author: Rajesh Duggumane

ಜಾಹೀರಾತು ಒಂದಕ್ಕಾಗಿ ಮದುವೆ ಗೆಟಪ್ ಹಾಕಿದ್ದಾರೆ ಬಿಗ್ ಬಾಸ್ ವಿನ್ನರ್ ಕಾರ್ತಿಕ್.

ಮದುವೆ ಗೆಟಪ್

ನಮ್ರತಾ ಗೌಡ ಜೊತೆ ಮದುವೆ ಆಗುವ ರೀತಿಯಲ್ಲಿ ಈ ಜಾಹೀರಾತು ಮೂಡಿ ಬಂದಿದೆ.

ನಮ್ರತಾ ಜೊತೆ

‘ಕರಿಮಣಿ ಮಾಲೀಕ ನಾನಲ್ಲ’ ಎನ್ನುವ ಕ್ಯಾಪ್ಶನ್​ನೊಂದಿಗೆ ಫೋಟೋ ಹಂಚಿಕೊಂಡ ಕಾರ್ತಿಕ್ ಮಹೇಶ್.

ಕರಿಮಣಿ ಮಾಲೀಕ

ನಮ್ರತಾ ಹಾಗೂ ಕಾರ್ತಿಕ್ ಮದುವೆ ಆಗುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ವೈರಲ್ ವಿಡಿಯೋ

ಈ ವಿಡಿಯೋ ನೋಡಿದ ಕಾರ್ತಿಕ್ ಫ್ಯಾನ್ಸ್ ತಪ್ಪಾಗಿ ಭಾವಿಸಿದ್ದರು. ಇದಕ್ಕೆ ಸ್ಪಷ್ಟನೆ ಸಿಕ್ಕಿದೆ.

ಸ್ಪಷ್ಟನೆ

ಕಾರ್ತಿಕ್ ಗೌಡ ಹಾಗೂ ನಮ್ರತಾ ಗೌಡ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಹೀಗಾಗಿ ಜಾಹೀರಾತಿಗೆ ಬಳಸಲಾಗಿದೆ

ಒಳ್ಳೆಯ ಕೆಮಿಸ್ಟ್ರಿ

‘ಬಿಗ್ ಬಾಸ್’ ವಿನ್ ಆದ ಬಳಿಕ ಕಾರ್ತಿಕ್ ಮಹೇಶ್ ಅವರ ಖ್ಯಾತಿ ಸಾಕಷ್ಟು ಹೆಚ್ಚಿದೆ.

ಹೆಚ್ಚಿದ ಖ್ಯಾತಿ

ನಮ್ರತಾ ಗೌಡ ಅವರು ಫಿನಾಲೆಗೂ ಒಂದು ವಾರ ಮೊದಲು ಎಲಿಮಿನೇಟ್ ಆಗಿದ್ದರು.

ಫಿನಾಲೆಗೂ ಮೊದಲೇ

ಸೀರೆಯಲ್ಲಿ ಬೇರೆಯದೇ ರೀತಿ ಕಾಣ್ತಾರೆ ಮೇಘಾ ಶೆಟ್ಟಿ