ಸೀರೆಯಲ್ಲಿ ಬೇರೆಯದೇ ರೀತಿ ಕಾಣ್ತಾರೆ ಮೇಘಾ ಶೆಟ್ಟಿ

29 Fe3 2024

Pic credit - Instagram

Author: Rajesh Duggumane

ನಟಿ ಮೇಘಾ ಶೆಟ್ಟಿ ಅವರು ಸೀರೆಯಲ್ಲಿ ಮಿಂಚಿದ್ದಾರೆ. ಅವರ ಹೊಸ ಫೋಟೋ ವೈರಲ್ ಆಗಿದೆ.

ಮೇಘಾ ಶೆಟ್ಟಿ

ಮೇಘಾ ಶೆಟ್ಟಿ ಅವರು ಬೇರೆಯದೇ ರೀತಿ ಕಾಣಿಸುತ್ತಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಬೇರೆಯದೇ ಲುಕ್

ಮೇಘಾ ಶೆಟ್ಟಿ ಅವರ ಹೇರ್​ಸ್ಟೈಲ್ ಬದಲಾಗಿದೆ. ಈ ಫೋಟೋ ಗಮನ ಸೆಳೆಯುತ್ತಿದೆ.

ಬದಲಾಯಿತು

ಮೇಘಾ ಶೆಟ್ಟಿ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ಅವರ ಖ್ಯಾತಿ ಸಾಕಷ್ಟು ಹೆಚ್ಚಿದೆ.

ಕಿರುತೆರೆ

ಮೇಘಾ ಶೆಟ್ಟಿ ಅವರು ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಫೇಮಸ್ ಆಗಿದ್ದಾರೆ.

ಜೊತೆ ಜೊತೆಯಲಿ

ಮೇಘಾ ಶೆಟ್ಟಿ ಅವರು ಹಿರಿತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಅವರಿಗೆ ಇಲ್ಲಿಯೂ ಬೇಡಿಕೆ ಇದೆ.

ಹಿರಿತೆರೆ

ಮೇಘಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಾರೆ.

ಸೋಶಿಯಲ್ ಮೀಡಿಯಾ

ಮೇಘಾ ಶೆಟ್ಟಿ ಅವರು ಬೇಡಿಕೆಯ ನಟಿಯಾಗಿ ಹೊರ ಹೊಮ್ಮುತ್ತಿದ್ದಾರೆ. ಹೊಸ ಆಫರ್​ಗಳು ಬರುತ್ತಿವೆ.

ಬೇಡಿಕೆಯ ನಟಿ

ಬೋಲ್ಡ್ ಅವತಾರದಲ್ಲಿ ಗಮನ ಸೆಳೆದ ರುಬಾನಿ ಶರ್ಮಾ