ಬೋಲ್ಡ್ ಅವತಾರದಲ್ಲಿ ಗಮನ ಸೆಳೆದ ರುಬಾನಿ ಶರ್ಮಾ

28 Fe3 2024

Pic credit - Instagram

Author: Rajesh Duggumane

ನಟಿ ರುಬಾನಿ ಶರ್ಮಾ ಅವರು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಹೊಸ ಫೋಟೋ ಗಮನ ಸೆಳೆದಿದೆ.

ರುಬಾನಿ ಶರ್ಮಾ

ನಟಿ ರುಬಾನಿ ಶರ್ಮಾ ಅವರು ಬೋಲ್ಡ್ ಆಗಿ ಪೋಸ್ ಕೊಡುತ್ತಾರೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಬೋಲ್ಡ್ ಅವತಾರ

ರುಬಾನಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅವರ ಬೇಡಿಕೆ ಹೆಚ್ಚುತ್ತಿದೆ.

ವೈರಲ್ ಸುಂದರಿ

ದಕ್ಷಿಣದ ಹಲವು ಸಿನಿಮಾಗಳಲ್ಲಿ ರುಬಾನಿ ನಟಿಸಿ ಫೇಮಸ್ ಆಗಿದ್ದಾರೆ ಅನ್ನೋದು ವಿಶೇಷ.

ಹಲವು ಸಿನಿಮಾ

ರುಬಾನಿ ಚಿತ್ರರಂಗಕ್ಕೆ ಬಂದು ಆರು ವರ್ಷಗಳ ಮೇಲಾಗಿದೆ. ಅವರ ಖ್ಯಾತಿ ಹೆಚ್ಚುತ್ತಿದೆ.

ಆರು ವರ್ಷ

2020ರಲ್ಲಿ ರಿಲೀಸ್ ಆದ ‘ಹಿಟ್’ ಚಿತ್ರದಿಂದ ರುಬಾನಿ ಅವರ ಜನಪ್ರಿಯತೆ ಹೆಚ್ಚಾಯಿತು.

ಹಿಟ್

‘ಆಪರೇಷನ್ ವ್ಯಾಲೆಂಟೈನ್’ ಸಿನಿಮಾ ಮೂಲಕ ದೊಡ್ಡ ಗೆಲುವಿನ ಭರವಸೆಯಲ್ಲಿದ್ದಾರೆ ಅವರು.

ಆಪರೇಷನ್ ವ್ಯಾಲೆಂಟೈನ್

ನಟಿ ರುಬಾನಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರನ್ನು ಲಕ್ಷಾಂತರ ಮಂದಿ ಹಿಂಬಾಲಿಸುತ್ತಾರೆ.

ದೊಡ್ಡ ಬಳಗ

ಎರಡನೇ ಮದುವೆ ಆದ 42 ವರ್ಷದ ಖ್ಯಾತ ನಟಿ