ಎರಡನೇ ಮದುವೆ ಆದ 42 ವರ್ಷದ ಖ್ಯಾತ ನಟಿ

28 Fe3 2024

Pic credit - Instagram

Author: Rajesh Duggumane

ಲೇನಾ ಕುಮಾರ್ ಅವರು ಎರಡನೇ ಮದುವೆ ಆಗಿದ್ದಾರೆ. ಈ ಬಗ್ಗೆ ಅವರೇ ಅಧಿಕೃತ ಘೋಷಣೆ ಮಾಡಿದ್ದಾರೆ.

ಲೇನಾ ಕುಮಾರ್

ಗಗನಯಾತ್ರಿ ಹಾಗೂ ಪೈಲಟ್ ಪ್ರಶಾಂತ್ ಬಾಲಕೃಷ್ಣ ನಾಯರ್ ಅವರನ್ನು ಮದುವೆ ಆಗಿದ್ದಾರೆ ಅವರು.

ವರ ಯಾರು?

ಜನವರಿ 17ರಂದು ಇವರ ಮದುವೆ ನಡೆದಿದೆ. ತಿಂಗಳ ಬಳಿಕ ಈ ವಿಚಾರ ರಿವೀಲ್ ಮಾಡಿದ್ದಾರೆ.

ಕಳೆದ ತಿಂಗಳು

ಇಸ್ರೋ ನಡೆಸುತ್ತಿರುವ ಗಗನಯಾನ್​ಗೆ ನಾಲ್ಕು ಜನರನ್ನು ಆಯ್ಕೆ ಮಾಡಲಾಗಿದ್ದು, ಪ್ರಶಾಂತ್ ಕೂಡ ಇದ್ದಾರೆ.

ಪ್ರಶಾಂತ್ ಬಗ್ಗೆ

ಲೇನಾ ಕುಮಾರ್ ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅವರಿಗೆ ಎಲ್ಲರಿಂದ ಹಾರೈಕೆ ಸಿಕ್ಕಿದೆ.

ಶುಭಾಶಯ

ಇತ್ತೀಚೆಗೆ ಲೇನಾ ಕುಮಾರ್ ಅವರು ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಪೋಷಕ ಪಾತ್ರ

ಇತ್ತೀಚೆಗೆ ಲೇನಾ ಕುಮಾರ್ ಅವರು ಬಾಯ್​ಕಟ್ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬಾಯ್​ ಕಟ್

ಕ್ಯೂಟ್ ಅವತಾರದಲ್ಲಿ ಮಿಂಚಿದ ನಟಿ ಕೃತಿ ಶೆಟ್ಟಿ