ಕ್ಯೂಟ್ ಅವತಾರದಲ್ಲಿ ಮಿಂಚಿದ ನಟಿ ಕೃತಿ ಶೆಟ್ಟಿ

27 Fe3 2024

Pic credit - Instagram

Author: Rajesh Duggumane

ಕೃತಿ ಶೆಟ್ಟಿ ಅವರು ದಕ್ಷಿಣ ಭಾರತದ ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದ್ದಾರೆ.

ಬೇಡಿಕೆಯ ನಟಿ

ಕೃತಿ ಶೆಟ್ಟಿ ಅವರನ್ನು ಹುಡುಕಿ ಹೊಸ ಹೊಸ ಆಫರ್​ಗಳು ಬರುತ್ತಿವೆ ಅನ್ನೋದು ವಿಶೇಷ.

ಹೊಸ ಆಫರ್

‘ಉಪ್ಪೇನಾ’ ಸಿನಿಮಾದಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದ ಕೃತಿ ಶೆಟ್ಟಿ.

ಉಪ್ಪೇನಾ ಸುಂದರಿ

ನಟಿ ಕೃತಿ ಶೆಟ್ಟಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹೊಸ ಫೋಟೋ ಹಂಚಿಕೊಳ್ಳುತ್ತಾರೆ.

ಇನ್​ಸ್ಟಾಗ್ರಾಮ್

ಇತ್ತೀಚೆಗೆ ಕೃತಿ ಶೆಟ್ಟಿ ಅವರಿಗೆ ಸಖತ್ ಬೇಡಿಕೆ ಬಂದಿದೆ. ಅವರನ್ನು ಹಲವು ಆಫರ್​ಗಳು ಹುಡುಕಿ ಬಂದಿವೆ.

ಹೆಚ್ಚಿತು ಬೇಡಿಕೆ

ಗ್ಲಾಮರ್ ಮೂಲಕವೇ ಕೃತಿ ಶೆಟ್ಟಿ ಅವರು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಗ್ಲಾಮರ್ ಬೆಡಗಿ

ಕೃತಿ ಶೆಟ್ಟಿ ಅವರ ಹೊಸ ಫೋಟೋಗಳಿಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ.

ಭರ್ಜರಿ ಲೈಕ್ಸ್

‘12th ಫೇಲ್​’ ಚಿತ್ರದಿಂದ ಬದಲಾಯಿತು ನಟಿ ಮೇಧಾ ಶಂಕರ್ ಬದುಕು