‘12th ಫೇಲ್​’ ಚಿತ್ರದಿಂದ ಬದಲಾಯಿತು ನಟಿ ಮೇಧಾ ಶಂಕರ್ ಬದುಕು

27 Fe3 2024

Pic credit - Instagram

Author: Rajesh Duggumane

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದ ‘12th ಫೇಲ್​’ ಸಿನಿಮಾ.

‘12th ಫೇಲ್​’

ಒಟಿಟಿಯಲ್ಲಿ ‘12th ಫೇಲ್​’ ಸಿನಿಮಾ ರಿಲೀಸ್ ಆದ ಬಳಿಕ ಹೆಚ್ಚಿನ ಸಖ್ಯೆಯಲ್ಲಿ ಜನರು ನೋಡಿದರು.

ಒಟಿಟಿಯಲ್ಲೂ ಹವಾ

ಮೇಧಾ ಶಂಕರ್ ಹಾಗೂ ವಿಕ್ರಾಂತ್ ಮಾಸ್ಸಿ ಅವರು ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ.

ಮೇಧಾ ಶಂಕರ್

ಐಆರ್​ಎಸ್ ಅಧಿಕಾರಿ ಶ್ರದ್ಧಾ ಜೋಶಿ ಪಾತ್ರದಲ್ಲಿ ಮೇಧಾ ಶಂಕರ್ ಅವರು ನಟಿಸಿದ್ದಾರೆ.

ಶ್ರದ್ಧಾ ಜೋಷಿ

ಮೇಧಾ ಶಂಕರ್ ನಟನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಅವರು ಪಾತ್ರವನ್ನು ಜೀವಿಸಿದ್ದಾರೆ.

ನಟನೆಗೆ ಮೆಚ್ಚುಗೆ

ಮೇಧಾ ಶಂಕರ್ ಅವರಿಗೆ ಸಾಲು ಸಾಲು ಆಫರ್​ಗಳು ಬರುತ್ತಿವೆ. ಅವರ ಖ್ಯಾತಿ ಹೆಚ್ಚುತ್ತಿದೆ.

ಹೊಸ ಆಫರ್

ಮೇಧಾ ಶಂಕರ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಹಲವು ವರ್ಷಗಳೇ ಕಳೆದಿವೆ.

ಹಲವು ವರ್ಷ

ಸೋಶಿಯಲ್ ಮೀಡಿಯಾದಲ್ಲಿ ಮೇಧಾ ಶಂಕರ್ ಅವರು ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋ ಹಂಚಿಕೊಳ್ಳುತ್ತಾರೆ.

ಆ್ಯಕ್ಟೀವ್

ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಸಿರಿ ರವಿಕುಮಾರ್