ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಸಿರಿ ರವಿಕುಮಾರ್

26  Fe3 2024

Pic credit - Instagram

Author: Rajesh Duggumane

ಸಿರಿ ರವಿಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರಿಗೆ ಬೇಡಿಕೆ ಬರುತ್ತಿದೆ.

ಸಿರಿ ರವಿಕುಮಾರ್

ಕನ್ನಡ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಸಿರಿ ರವಿಕುಮಾರ್.

ಕನ್ನಡ ಚಿತ್ರರಂಗ

ಸಿರಿ ಅವರಿಗೆ ಈಗಿನ್ನೂ 26 ವರ್ಷ. ಸಣ್ಣ ವಯಸ್ಸಿನಲ್ಲೇ ಭಜರ್ರಿ ಆಫರ್ ಬಾಚಿಕೊಂಡಿದ್ದಾರೆ ಸಿರಿ.

26 ವರ್ಷ

2022ರಲ್ಲಿ ‘ಸಕುಟುಂಬ ಸಮೇತ’ ಸಿನಿಮಾದಲ್ಲಿ ನಟಿಸಿದ್ದ ಸಿರಿ ರವಿಕುಮಾರ್.

2022ರ ಸಿನಿಮಾ

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಮಿಶ್ರಪ್ರತಿಕ್ರಿಯೆ ಪಡೆಯಿತು.

2023ರ ಸಿನಿಮಾ

ಕಾಯಿಲೆಯಿಂದ ಸಾಯೋಕೆ ಬಿದ್ದವರ ರಕ್ಷಿಸೋ ವೈದ್ಯೆಯಾಗಿ ಕಾಣಿಸಿಕೊಂಡ ಸಿರಿ ರವಿಕುಮಾರ್.

ವೈದ್ಯೆ ಪಾತ್ರ

ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಹೊಸ ಫೋಟೋ ಹಂಚಿಕೊಳ್ಳೋ ಸಿರಿ ರವಿಕುಮಾರ್.

ಫೋಟೋಸ್

‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ನಟಿಸಿ ಫೇಮಸ್ ಆದ ಸಿರಿ ರವಿಕುಮಾರ್.

ಬ್ಯಾಚುಲರ್ ಪಾರ್ಟಿ

ಹೊಸ ಶೂಟ್​ನಲ್ಲಿ ಮಿಂಚಿದ ಸಪ್ತಮಿ ಗೌಡ