ಮೈಸೂರಿನಲ್ಲಿ ರಸ್ತೆ ಬದಿ ಆಹಾರ ಸವಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ.

04 September 2024

Pic credit - instagram

Author: Madankumar

ರಾಗಿಣಿ ದ್ವಿವೇದಿ ಎಲ್ಲರಂತೆ ಸಿಂಪಲ್​ ಆಗಿ ಮೈಸೂರು ಸುತ್ತಿ ಖುಷಿಪಟ್ಟಿದ್ದಾರೆ.

ಸಿಂಪಲ್​ ಸುಂದರಿ

Pic credit - instagram

ರಸ್ತೆ ಬದಿ ಸಿಗುವ ಜೋಳದ ರುಚಿ ಸವಿದು ರಾಗಿಣಿ ದ್ವಿವೇದಿ ಸಂಭ್ರಮಿಸಿದ್ದು ಹೀಗೆ.

ಜೋಳದ ರುಚಿ

Pic credit - instagram

ಈ ರೀತಿ ಸಿಗುವ ತಿನಿಸುಗಳಲ್ಲಿ ಪ್ರೀತಿ ಬೆರೆತಿರುತ್ತದೆ ಎಂದಿದ್ದಾರೆ ರಾಗಿಣಿ ದ್ವಿವೇದಿ.

ಪ್ರೀತಿ ಬೆರೆತ ಫುಡ್​

Pic credit - instagram

ಮೈಸೂರು ಮಂದಿಯ ಪ್ರೀತಿ ಹಾಗೂ ಆತಿಥ್ಯ ಕಂಡು ರಾಗಿಣಿ ಫಿದಾ ಆಗಿದ್ದಾರೆ.

ಫಿದಾ ಆದ ನಟಿ

Pic credit - instagram

ರಸ್ತೆಯಲ್ಲಿ ತಮ್ಮ ಇಷ್ಟದ ನಟಿಯನ್ನು ಕಂಡು ಫೋಟೋಗೆ ಮುಗಿಬಿದ್ದ ಫ್ಯಾನ್ಸ್​.

ಅಭಿಮಾನಿಗಳು

Pic credit - instagram

ತಾವು ಆಹಾರಪ್ರಿಯೆ ಎಂದು ರಾಗಿಣಿ ದ್ವಿವೇದಿ ಅವರು ಈಗಾಗಲೇ ಹೇಳಿಕೊಂಡಿದ್ದಾರೆ.

ಆಹಾರ ಪ್ರಿಯೆ

Pic credit - instagram

ರಾಗಿಣಿ ದ್ವಿವೇದಿ ಅವರು ಕನ್ನಡ ಮತ್ತು ಪರಭಾಷೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ಬ್ಯುಸಿ ಹೀರೋಯಿನ್

Pic credit - instagram

Next: ಅಭಿಮಾನಿಗಳ ಕಣ್ಮನ ಸೆಳೆಯುತ್ತಿವೆ ನಿವೇದಿತಾ ಗೌಡ ಹೊಸ ಫೋಟೋಶೂಟ್​