ಕೆನಡಾದಲ್ಲಿ ನಟಿ ರಂಭಾನ ಭೇಟಿ ಮಾಡಿದ ದಳಪತಿ ವಿಜಯ್

ಕೆನಡಾದಲ್ಲಿ ನಟಿ ರಂಭಾನ ಭೇಟಿ ಮಾಡಿದ ದಳಪತಿ ವಿಜಯ್

24 July 2024

Pic credit - Instagram

Rajesh Duggumane

TV9 Kannada Logo For Webstory First Slide
ದಳಪತಿ ವಿಜಯ್ ಅವರನ್ನು ಭೇಟಿ ಮಾಡಿದ ಫೋಟೋಗಳನ್ನು ರಂಭಾ ಅವರು ಶೇರ್ ಮಾಡಿಕೊಂಡಿದ್ದಾರೆ.

ದಳಪತಿ ವಿಜಯ್ ಅವರನ್ನು ಭೇಟಿ ಮಾಡಿದ ಫೋಟೋಗಳನ್ನು ರಂಭಾ ಅವರು ಶೇರ್ ಮಾಡಿಕೊಂಡಿದ್ದಾರೆ.

ಭೇಟಿ ಫೋಟೋ

ರಂಭಾ ಅವರು ಸದ್ಯ ಕೆನಡಾದಲ್ಲಿ ಸೆಟಲ್ ಆಗಿದ್ದಾರೆ. ಇತ್ತೀಚೆಗೆ ದಳಪತಿ ವಿಜಯ್ ಅವರು ಕೆನಡಾಗೆ ತೆರಳಿದ್ದರು.

ರಂಭಾ ಅವರು ಸದ್ಯ ಕೆನಡಾದಲ್ಲಿ ಸೆಟಲ್ ಆಗಿದ್ದಾರೆ. ಇತ್ತೀಚೆಗೆ ದಳಪತಿ ವಿಜಯ್ ಅವರು ಕೆನಡಾಗೆ ತೆರಳಿದ್ದರು.

ಕೆನಡಾದಲ್ಲಿ

ರಂಭಾ ಅವರು ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಅವರು ಚಿತ್ರರಂಗದಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿದ್ದಾರೆ.

ರಂಭಾ ಅವರು ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಅವರು ಚಿತ್ರರಂಗದಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿದ್ದಾರೆ.

ಬದಲಾಗಿದ್ದಾರೆ

90ರ ದಶಕದಲ್ಲಿ ಬೇಡಿಕೆಯ ನಟಿಯಾಗಿದ್ದರು ರಂಭಾ. ವಿವಾಹ ಆದ ಬಳಿಕ ಅವರು ಚಿತ್ರರಂಗವನ್ನೇ ತೊರೆದರು.

ಖ್ಯಾತ ನಟಿ

ರಂಭಾ ಅವರು 2010ರಲ್ಲಿ ಇಂದ್ರಕುಮಾರ್ ಎಂಬುವವರನ್ನು ಮದುವೆ ಆದರು. ಆ ಬಳಿಕ ಕೆನಡಾದಲ್ಲಿ ಸೆಟಲ್ ಆಗಿದ್ದಾರೆ.

2010

ರಂಭಾ ಅವರಿಗೆ ಮೂವರು ಮಕ್ಕಳು. ಮಕ್ಕಳ ಆರೈಕೆಯಲ್ಲಿ ರಂಭಾ ಅವರು ಬ್ಯುಸಿ ಇದ್ದಾರೆ ಅನ್ನೋದು ವಿಶೇಷ.

ಮೂವರು ಮಕ್ಕಳು

ರಂಭಾ ಭಾರತಕ್ಕೆ ಬರೋದು ತುಂಬಾನೇ ಅಪರೂಪ. ಆಗೊಮ್ಮೆ-ಈಗೊಮ್ಮೆ ಅವರು ಭಾರತಕ್ಕೆ ಬರುತ್ತಾರೆ.

ಅಪರೂಪ

ವಿಕ್ಕಿ ಕೌಶಲ್ ಮಾಜಿ ಗರ್ಲ್​ಫ್ರೆಂಡ್​ಗೆ ಶುರುವಾಗಿದೆ ಭಯ?