ವಿಕ್ಕಿ ಕೌಶಲ್ ಮಾಜಿ ಗರ್ಲ್​ಫ್ರೆಂಡ್​ಗೆ ಶುರುವಾಗಿದೆ ಭಯ?

23 July 2024

Pic credit - Instagram

Rajesh Duggumane

ವಿಕ್ಕಿ ಕೌಶಲ್ ಅವರ ಮಾಜಿ ಗರ್ಲ್​ಫ್ರೆಂಡ್ ಹೆಸರು ಹರ್ಲೀನ್ ಸೇಥಿ ಅವರು. ಅವರೂ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಹರ್ಲೀನ್ ಸೇಥಿ

ಹರ್ಲೀನ್ ಅವರಿಗೆ ಅಸ್ಮಿತತೆ ಕೊರತೆಯ ಭಯ ಕಾಡುತ್ತಿದೆಯೇ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ.

ಅಸ್ಮಿತತೆ ಕೊರತೆ?

ಹರ್ಲೀನ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ನನಗೆ ಯಾವುದೇ ಅಸ್ಮಿತತೆಯ ಕೊರತೆ ಇಲ್ಲ ಎಂದಿದ್ದಾರೆ.

ಅವರ ಮಾತು

‘ಇನ್​ಸ್ಟಾಗ್ರಾಮ್​ನಲ್ಲಿ ‘I Am’ ಎಂದು ಬರೆದಿದ್ದೇನೆ. ಮುಂದೆ ಏನೂ ಇಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ.

ಬಯೋ

ಹರ್ಲೀನ್ ಹಾಗೂ ವಿಕ್ಕಿ ಕೌಶಲ್ ಈ ಮೊದಲು ಪ್ರೀತಿಯಲ್ಲಿದ್ದರು. ಆದರೆ, ಪ್ರೀತಿ ಹೆಚ್ಚುದಿನ ಇರಲಿಲ್ಲ.

ಏನಂತಾರೆ

ಹರ್ಲೀನ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.

ಖ್ಯಾತಿ

ಹರ್ಲೀನ್ ಸೇಥಿ ಅವರು ಆಗಾಗ ಹೊರಗೆ ಸುತ್ತಾಟ ನಡೆಸುತ್ತಾ ಇರುತ್ತಾರೆ. ಅವರ ಅಭಿಮಾನಿ ಬಳಗ ದೊಡ್ಡದಿದೆ.

ಸುತ್ತಾಟ

ಹೊಸ ಲುಕ್​ನಲ್ಲಿ ಗಮನ ಸೆಳೆದ ಮೇಘಾ ಶೆಟ್ಟಿ