ಹೊಸ ಲುಕ್​ನಲ್ಲಿ ಗಮನ ಸೆಳೆದ ಮೇಘಾ ಶೆಟ್ಟಿ

23 July 2024

Pic credit - Instagram

Rajesh Duggumane

ಮೇಘಾ ಶೆಟ್ಟಿ ಹೊಸ ಫೋಟೋಶೂಟ್​ನಲ್ಲಿ ಗಮನ ಸೆಳೆದಿದ್ದಾರೆ. ಈ ಫೋಟೋಗಳು ವೈರಲ್ ಆಗಿದೆ.

ಹೊಸ ಶೂಟ್

ಮೇಘಾ ಶೆಟ್ಟಿ ಅವರು ಡಿಫರೆಂಟ್ ಲುಕ್​ನಲ್ಲಿ ಗಮನ ಸೆಳೆದಿದ್ದಾರೆ. ಅವರ ಹೊಸ ಫೋಟೋ ಫ್ಯಾನ್ಸ್​ಗೆ ಇಷ್ಟ ಆಗಿದೆ.

ಡಿಫರೆಂಟ್ ಲುಕ್

ಮೇಘಾ ಶೆಟ್ಟಿ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ಈಗ ಹಿರಿತೆರೆಯಲ್ಲಿ ಗಮನ ಸೆಳೆಯುತ್ತಿದ್ದಾರೆ.

ನಟಿ

‘ಗ್ರಾಮಾಯಣ’ ಸಿನಿಮಾದಲ್ಲಿ ಮೇಘಾ ಶೆಟ್ಟಿ ಅವರು ನಟಿಸುತ್ತಿದ್ದಾರೆ. ಹಳ್ಳಿ ಹುಡುಗಿಯಾಗಿ ಗಮನ ಸೆಳೆಯಲಿದ್ದಾರೆ.

ಗ್ರಾಮಾಯಣ

ಮೇಘಾ ಶೆಟ್ಟಿ ಅವರನ್ನು ಹುಡುಕಿ ಹಲವು ಆಫರ್​ಗಳು ಬರುತ್ತಿವೆ. ಅವರಿಗೆ ಬೇಡಿಕೆ ಹೆಚ್ಚುತ್ತಿದೆ.

ಹಲವು ಆಫರ್

ಕೆಲವೊಮ್ಮೆ ಮೇಘಾ ಶೆಟ್ಟಿ ಅವರು ಬೋಲ್ಡ್ ಫೋಟೋಗಳ ಮೂಲಕ ಎಲ್ಲರ ಗಮನ ಸೆಳೆಯೋ ಪ್ರಯತ್ನ ಮಾಡುತ್ತಾರೆ.

ಬೋಲ್ಡ್ ಫೋಟೋ

ಮೇಘಾ ಶೆಟ್ಟಿ ಅವರಿಗೆ 1.2 ಮಿಲಿಯನ್ ಫಾಲೋವರ್ಸ್ ಹಿಂಬಾಲಕರು ಇದ್ದಾರೆ ಅನ್ನೋದು ವಿಶೇಷ.

1 ಮಿಲಿಯನ್

ಕಾಂಟ್ಯಾಕ್ಟ್ ಲೆನ್ಸ್​ನಿಂದ ನಟಿಯ ಕಣ್ಣೇ ಹೋಯ್ತಾ?