ಕಾಂಟ್ಯಾಕ್ಟ್ ಲೆನ್ಸ್ನಿಂದ ನಟಿಯ ಕಣ್ಣೇ ಹೋಯ್ತಾ?
22 July 2024
Pic credit - Instagram
Rajesh Duggumane
ಕಾಂಟ್ಯಾಕ್ಟ್ ಲೆನ್ಸ್ನಿಂದ ಕಣ್ಣಿಗೆ ಹಾನಿ ಆಗಿದೆ ಎಂದು ನಟಿ ಜಾಸ್ಮಿನ್ ಭಾಸಿನ್ ಅವರು ಹೇಳಿಕೊಂಡಿದ್ದಾರೆ.
ಜಾಸ್ಮಿನ್ ಭಾಸಿನ್
ಜಾಸ್ಮಿನ್ ಅವರು ಕಣ್ಣಿನ ಮೂಲಕವೇ ಎಲ್ಲರ ಗಮನ ಸೆಳೆದಿದ್ದರು. ಆದರೆ, ಈಗ ಅವರಿಗೆ ಕಣ್ಣೇ ಹೋಗುವ ಭಯ ಕಾಡಿದೆ.
ಗಮನ ಸೆಳೆದಿದ್ದರು
ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಭಾಗಿ ಆಗಲು ಕಾಂಟ್ಯಾಕ್ಟ್ ಲೆನ್ಸ್ ಧರಿಸಿದ್ದರು ಅವರು. ಅಲ್ಲಿಂದ ಸಮಸ್ಯೆ ಶುರವಾಗಿದೆ.
ಹೇಗಾಯಿತು
ಜಾಸ್ಮಿನ್ ಭಾಸಿನ್ ಅವರು ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಗೆ ಸಖತ್ ಬೇಡಿಕೆ ಸೃಷ್ಟಿ ಆಗಿದೆ.
ನಟಿ
ನಾಲ್ಕು ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಜಾಸ್ಮಿನ್ ಅವರಿಗೆ ಸೂಚನೆ ನೀಡಿದ್ದಾರೆ.
ನಾಲ್ಕು ದಿನ
ಜಾಸ್ಮಿನ್ ಅವರು ಕನ್ನಡದ ‘ಕ್ರೋರ್ಪತಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರಿಗೆ ಕನ್ನಡ ಚಿತ್ರರಂಗದ ಜೊತೆ ನಂಟು ಬೆಳೆದಿದೆ.
ಕನ್ನಡದಲ್ಲಿ
ಜಾಸ್ಮಿನ್ ಅವರು ಕಿರುತೆರೆಯಲ್ಲಿ ನಟಿಸಿಯೂ ಫೇಮಸ್ ಆಗಿದ್ದಾರೆ. ಹಿಂದಿಯ ಬಿಗ್ ಬಾಸ್ನಲ್ಲಿ ಅವರು ಕಾಣಿಸಿಕೊಂಡಿದ್ದರು.
ಕಿರುತೆರೆ
ಹೇಗಿದೆ ನಟಿ ಜಾನ್ವಿ ಕಪೂರ್ ಆರೋಗ್ಯ? ಇಲ್ಲಿದೆ ಮಾಹಿತಿ
ಮತ್ತಷ್ಟು ಓದಿ