ಹೇಗಿದೆ ನಟಿ ಜಾನ್ವಿ ಕಪೂರ್ ಆರೋಗ್ಯ? ಇಲ್ಲಿದೆ ಮಾಹಿತಿ

19 July 2024

Pic credit - Instagram

Rajesh Duggumane

ಜಾನ್ವಿ ಕಪೂರ್ ಅವರ ಆರೋಗ್ಯ ಹದಗೆಟ್ಟಿದೆ. ನಟಿಗೆ ಫುಡ್ ಪಾಯ್ಸನ್ ಆಗಿರುವುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಫುಡ್ ಪಾಯ್ಸನ್

ಸದ್ಯ ಆಸ್ಪತ್ರೆಯಲ್ಲಿ ಜಾನ್ವಿ ಕಪೂರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಜ್ವರ ಕೂಡ ಬಂದಿದೆ ಎಂದು ಹೇಳಲಾಗುತ್ತಿದೆ.

ಚಿಕಿತ್ಸೆ

ಜಾನ್ವಿ ಕಪೂರ್ ಅವರು ಆಸ್ಪತ್ರೆಗೆ ದಾಖಲಾದ ಬಗ್ಗೆ ತಂದೆ ಬೋನಿ ಕಪೂರ್ ದೊಡ್ಡ ಅಪ್‌ಡೇಟ್ ನೀಡಿದ್ದಾರೆ.

ಆರೋಗ್ಯ ಮಾಹಿತಿ

ಜಾನ್ವಿ ಕಪೂರ್ ಮುಂದಿನ 1-2 ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಲಿದ್ದಾರೆ ಎಂದು ಬೋನಿ ಕಪೂರ್ ಹೇಳಿದ್ದಾರೆ.

ಆಸ್ಪತ್ರೆಯಲ್ಲೇ

ಇದಕ್ಕೂ ಮುನ್ನ ಜಾನ್ವಿ ಕಪೂರ್ ಅಂಬಾನಿ ಕುಟುಂಬದ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋ ವೈರಲ್ ಆಗಿತ್ತು.

ಮದುವೆಯಲ್ಲಿ

ಜಾನ್ವಿ ಕಪೂರ್ ಮತ್ತು ರಾಧಿಕಾ ಮರ್ಚೆಂಟ್ ಕೂಡ ಒಳ್ಳೆಯ ಸ್ನೇಹಿತರು. ಹೀಗಾಗಿ ಅವರಿಗೆ ವಿಶೇಷ ಆಹ್ವಾನ ಇತ್ತು.

ಗೆಳೆತನ

ಜಾನ್ವಿ ಕಪೂರ್ ಅವರು ಬೇಗ ಗುಣಮುಖರಾಗಲಿ ಎಂದು ಅವರ ಫ್ಯಾನ್ಸ್ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

ಗುಣಮುಖರಾಗಲಿ

ಬೇಬಿ ಬಂಪ್ ಶೂಟ್ ಮಾಡಿಸಿದ ರಿಚಾ ಚಡ್ಡಾ