ಬೇಬಿ ಬಂಪ್ ಶೂಟ್ ಮಾಡಿಸಿದ ರಿಚಾ ಚಡ್ಡಾ

18 July 2024

Pic credit - Instagram

Rajesh Duggumane

ರಿಚಾ ಚಡ್ಡಾ ಅವರು ಪತಿ ಅಲಿ ಫಾಜಲ್ ಜೊತೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಇದು ವೈರಲ್ ಆಗಿದೆ.

ಪತಿಯ ಜೊತೆ

ರಿಚಾ ಅವರು ಹಂಚಿಕೊಂಡಿರೋ ಎಲ್ಲಾ ಫೋಟೋಗಳು ಕಪ್ಪು-ಬಿಳುಪು ರೀತಿಯಲ್ಲಿ ಇವೆ. ಈ ಫೋಟೋ ಗಮನ ಸೆಳೆದಿದೆ.

ಕಪ್ಪು-ಬಿಳುಪು

ರಿಚಾ ಅವರು ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಅವರ ಪೋಸ್​ಗೆ ಎಲ್ಲರೂ ಫಿದಾ ಆಗಿದ್ದಾರೆ.

ಸಖತ್ ಪೋಸ್

ರಿಚಾ ಅವರು ಸುಂದರಿ. ಹಲವು ಸಿನಿಮಾಗಳಲ್ಲಿ ನಟಿಸಿ ರಿಚಾ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಸುಂದರಿ

ಕೇವಲ ಹಿಂದಿ ಸಿನಿಮಾ ಮಾತ್ರವಲ್ಲದೆ ವೆಬ್ ಸೀರಿಸ್​ಗಳಲ್ಲೂ ನಟಿಸಿ ರಿಚಾ ಅವರು ಫೇಮಸ್ ಆಗಿದ್ದಾರೆ.

ವೆಬ್ ಸೀರಿಸ್

ಸದ್ಯ ರಿಚಾ ಅವರಿಗೆ ಫ್ಯಾನ್ಸ್ ಹಾಗೂ ಸೆಲೆಬ್ರಿಟಿಗಳ ಕಡೆಯಿಂದ ಶುಭಶಯಗಳು ಬರುತ್ತಿವೆ.

ಫ್ಯಾನ್ಸ್​ ಶುಭಾಶಯ

ರಿಚಾ ಅವರ ಪತಿ ಅಲಿ ಕೂಡ ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಮಗು ಜನಿಸಿದ ಬಳಿಕವೂ ರಿಚಾ ಸಿನಿಮಾ ಮಾಡಲಿದ್ದಾರೆ.

ಚಿತ್ರರಂಗ

ಬರ್ತ್​ಡೇ ದಿನವೂ ಪ್ರಿಯಾಂಕಾ ಚೋಪ್ರಾ ಸಖತ್ ಬ್ಯುಸಿ