ಬರ್ತ್​ಡೇ ದಿನವೂ ಪ್ರಿಯಾಂಕಾ ಚೋಪ್ರಾ ಸಖತ್ ಬ್ಯುಸಿ

18 July 2024

Pic credit - Instagram

Rajesh Duggumane

ಪ್ರಿಯಾಂಕಾ ಚೋಪ್ರಾ ಅವರಿಗೆ ಇಂದು (ಜುಲೈ 18) ಬರ್ತ್​ಡೇ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ.

ಬರ್ತ್​ಡೇ

ಪ್ರಿಯಾಂಕಾ ಚೋಪ್ರಾ ಹಾಲಿವುಡ್​ನಲ್ಲಿ ಸಖತ್ ಬ್ಯುಸಿ ಇದ್ದಾರೆ. ಅವರಿಗೆ ಹಲವು ಆಫರ್​ಗಳು ಹುಡುಕಿ ಬರುತ್ತಿವೆ.

ಸಖತ್ ಬ್ಯುಸಿ

ಪ್ರಿಯಾಂಕಾ ಚೋಪ್ರಾ ಈಗ ಬಾಲಿವುಡ್ ಅಲ್ಲ, ಹಾಲಿವುಡ್ ನಟಿ. ಅವರಿಗೆ ಅಲ್ಲಿ ಸಖತ್ ಬೇಡಿಕೆ ಸೃಷ್ಟಿ ಆಗಿದೆ.

ಹಾಲಿವುಡ್ ನಟಿ

ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಅವರು ಅನಂತ್ ಅಂಬಾನಿ ಮದುವೆಯಲ್ಲಿ ಭಾಗಿ ಆಗಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಅನಂತ್ ಮದುವೆ

ಮಗಳು ಮಾಲ್ತಿ ಮೇರಿ ಜೊತೆ ಪ್ರಿಯಾಂಕಾ ಚೋಪ್ರಾ ಅವರು ಸಮಯ ಕಳೆಯುತ್ತಿದ್ದಾರೆ.

ಮಗಳ ಜೊತೆ

ಪ್ರಿಯಾಂಕಾ ಚೋಪ್ರಾ ಬರ್ತ್​ಡೇ ದಿನವೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ ಎಂದು ಹೇಳಲಾಗುತ್ತಿದೆ.

ಬರ್ತ್​ಡೇ ದಿನ

ಪ್ರಿಯಾಂಕಾ ಚೋಪ್ರಾ ಅವರ ಕಂಬ್ಯಾಕ್ ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಕಂಬ್ಯಾಕ್ ಯಾವಾಗ?

ಬರ್ತ್​ಡೇ ಹುಡುಗಿ ಸಂಯುಕ್ತಾಗೆ ಬಿಕಿನಿ ಮೇಲೆ ಸಖತ್ ಪ್ರೀತಿ