ಬರ್ತ್​ಡೇ ಹುಡುಗಿ ಸಂಯುಕ್ತಾಗೆ ಬಿಕಿನಿ ಮೇಲೆ ಸಖತ್ ಪ್ರೀತಿ

17 July 2024

Pic credit - Instagram

Rajesh Duggumane

ಸಂಯುಕ್ತಾ ಹೆಗಡೆಗೆ ಇಂದು (ಜುಲೈ 17) ಜನ್ಮದಿನ. ಅವರಿಗೆ ಫ್ಯಾನ್ಸ್ ಕಡೆಯಿಂದ ಶುಭಾಶಯಗಳು ಬರುತ್ತಿವೆ.

ಸಂಯುಕ್ತಾ ಹೆಗಡೆ

ಸಂಯುಕ್ತಾಗೆ ಬಿಕಿನಿ ಬಗ್ಗೆ ವಿಶೇಷ ಪ್ರೀತಿ ಇದೆ. ಅವರು ಆಗಾಗ ಬಿಕಿನಿ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಬಿಕಿನಿ ಪ್ರೀತಿ

ಸಂಯುಕ್ತಾ ಹೆಗಡೆ ಅವರು ಬೋಲ್ಡ್ ಫೋಟೋಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಳ್ಳುತ್ತಾರೆ.

ಬೋಲ್ಡ್ ಲುಕ್

ಸಂಯುಕ್ತಾ ಹೆಗಡೆ ಅವರು ‘ಕಿರಿಕ್ ಪಾರ್ಟಿ’ ಮೂಲಕ ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಕೆಲವು ಸಿನಿಮಾ ಮಾಡಿದರು.

ಕಿರಿಕ್ ಪಾರ್ಟಿ

ಸಂಯುಕ್ತಾ ಹೆಗಡೆ ಅವರು ಆಗಾಗ ಸುತ್ತಾಟ ನಡೆಸುತ್ತಾ ಇರುತ್ತಾರೆ. ಅವರ ಫೋಟೋಗಳು ಗಮನ ಸೆಳೆಯುತ್ತವೆ.

ಸುತ್ತಾಟ

ಸಂಯುಕ್ತಾ ಹೆಗಡೆ ಅವರು ವಿದೇಶಿ ವ್ಯಕ್ತಿ ಜೊತೆ ಸುತ್ತಾಟ ನಡೆಸಿ ಗಮನ ಸೆಳೆದಿದ್ದರು.

ರಿಲೇಶನ್​ಶಿಪ್

ಸಂಯುಕ್ತಾ ಹೆಗಡೆ ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಹೊಸ ಸಿನಿಮಾ

ಕತ್ರಿನಾ ಜೊತೆಗಿನ ಜರ್ನಿ ನೆನಪಿಸಿಕೊಂಡ ವಿಕ್ಕಿ ಕೌಶಲ್