ಕತ್ರಿನಾ ಜೊತೆಗಿನ ಜರ್ನಿ ನೆನಪಿಸಿಕೊಂಡ ವಿಕ್ಕಿ ಕೌಶಲ್

16 July 2024

Pic credit - Instagram

Rajesh Duggumane

ಕತ್ರಿನಾ ಕೈಫ್ ಅವರು ವಿಕ್ಕಿ ಕೌಶಲ್ ಜೊತೆ ವಿವಾಹ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇದರ ಜೊತೆ ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಇದ್ದಾರೆ.

ಕತ್ರಿನಾ ಕೈಫ್

ವಿಕ್ಕಿ ಕೌಶಲ್ ಅವರು ಕತ್ರಿನಾ ಜೊತೆಗಿನ ಜರ್ನಿ ಹೇಗಿತ್ತು ಎಂಬುದನ್ನು ಫೋಟೋ ಮೂಲಕ ನೆನಪಿಸಿಕೊಂಡಿದ್ದಾರೆ.

ಜರ್ನಿಯ ನೆನಪು

ಇಂದು (ಜುಲೈ 16) ಕತ್ರಿನಾ ಕೈಫ್ ಅವರ ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಜನ್ಮದಿನದ ಶುಭಾಶಯ ಬರುತ್ತಿದೆ.

ಹುಟ್ಟುಹಬ್ಬ

ಬರ್ತ್​ಡೇ ಕಾರಣಕ್ಕೆ ವಿಕ್ಕಿ ಕೌಶಲ್ ಅವರು ಕತ್ರಿನಾ ಕೈಫ್ ಅವರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬರ್ತ್​ಡೇ ಕಾರಣಕ್ಕೆ

ಈ ಫೋಟೋಗಳಲ್ಲಿ ಕೇವಲ ಖುಷಿಯ ಕ್ಷಣಗಳು ಮಾತ್ರ ಇವೆ. ಇಬ್ಬರೂ ಎಂಜಾಯ್ ಮಾಡುತ್ತಿರೋದು ಫೋಟೋದಲ್ಲಿ ಇದೆ.

ಖುಷಿಯ ಕ್ಷಣ

ವಿಕ್ಕಿ ಕೌಶಲ್ ಅವರ ಭುಜದ ಮೇಲೆ ಕತ್ರಿನಾ ಕೈಫ್ ಅವರು ಹಾಯಾಗಿ ನಿದ್ರಿಸುತ್ತಿರುವುದು ಈ ಫೋಟೋದಲ್ಲಿ ಇದೆ.

ನಿದ್ದೆ

ಕತ್ರಿನಾ ಕೈಫ್ ಅವರು ಪ್ರೆಗ್ನೆಂಟ್ ಎನ್ನುವ ಮಾತಿದೆ. ಆದರೆ, ಇದು ನಿಜವಲ್ಲ ಎಂದು ವಿಕ್ಕಿ ಕೌಶಲ್ ಅವರು ಇತ್ತೀಚೆಗೆ ಸ್ಪಷ್ಟಪಡಿಸಿದ್ದಾರೆ.

ಪ್ರೆಗ್ನೆಂಟ್?

ಹಿನಾ ಖಾನ್ ಎದೆ ಭಾಗಕ್ಕೆ ಆಗಿದೆ ಆಪರೇಷನ್