Pic credit - Instagram
Author: Rajesh Duggumane
ಗ್ಲಾಮರ್ ಗೊಂಬೆ ರಂಭಾ ಈಗ ಹೇಗಾಗಿದ್ದಾರೆ ನೋಡಿ
05 June 2024
Pic credit - Instagram
Author: Rajesh Duggumane
ರಂಭಾ ಅವರು ಈಗ ಸಿನಿಮಾ ರಂಗದಿಂದ ದೂರ ಇದ್ದಾರೆ. ಅವರು 2011ರಲ್ಲೇ ಚಿತ್ರರಂಗಕ್ಕೆ ಗುಡ್ಬೈ ಹೇಳಿದರು.
ರಂಭಾ
ಕೆನಡಾದ ಟೊರೆಂಟೋದಲ್ಲಿ ರಂಭಾ ಅವರು ಸೆಟಲ್ ಆಗಿದ್ದಾರೆ. ಪತಿ ಜೊತೆ ಅವರು ಅಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ.
ಟೊರೆಂಟೊ
ರಂಭಾಗೆ ಇಂದು (ಜೂನ್ 5) ಜನ್ಮದಿನ. ಅವರಿಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ವಿಶ್ಗಳು ಬರುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ವಿಶ್ ಮಾಡಲಾಗುತ್ತಿದೆ.
ಬರ್ತ್ಡೇ
ರಂಭಾ ಅವರು ಮೊದಲಿನಷ್ಟು ಗ್ಲಾಮರ್ ಉಳಿಸಿಕೊಂಡಿಲ್ಲ. ಮೇಕಪ್ ಇಲ್ಲದೆ ಕಾಣಿಸಿಕೊಂಡರೆ ಅವರು ಸಖತ್ ಡಲ್ ಕಾಣುತ್ತಾರೆ.
ಈಗ ಹೇಗಿದ್ದಾರೆ?
ರಂಭಾಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಓರ್ವ ಮಗ ಇದ್ದಾನೆ. ಅವರ ಆರೈಕೆಯಲ್ಲಿ ರಂಬಾ ತೊಡಗಿಕೊಂಡಿದ್ದಾರೆ.
ಮಕ್ಕಳು
ರಂಭಾ ಅವರು ಚಿತ್ರರಂಗ ತೊರೆಯಲು ಮದುವೆ ಆಗಿದ್ದೇ ಕಾರಣ ಎನ್ನಲಾಗಿದೆ. 2010ರಲ್ಲಿ ಮದುವೆ ಆದ ಅವರು 2011ರಲ್ಲಿ ಚಿತ್ರರಂಗ ತೊರೆದರು.
ಮದುವೆ ಬಳಿಕ
ರಂಭಾ ಅವರು ಕಿರುತೆರೆಯಲ್ಲೂ ತೊಡಗಿಕೊಂಡಿದ್ದರು. ಅವರು ಕೆಲವು ರಿಯಾಲಿಟಿ ಶೋಗೆ ಜಡ್ಜ್ ಆಗಿದ್ದರು.
ಕಿರುತೆರೆ
ರಂಭಾ ಅವರು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. 1993ರಲ್ಲಿ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಗಮನ ಸೆಳೆದರು.
ಕನ್ನಡದಲ್ಲಿ
ರಂಭಾ ಅವರು ಕನ್ನಡ ಚಿತ್ರರಂಗಕ್ಕೆ ಮರಳಿ ಬರಲಿ ಎಂದು ಅನೇಕರು ಬಯಸುತ್ತಿದ್ದಾರೆ. ಆದರೆ, ಸದ್ಯಕ್ಕಂತೂ ಅದು ಸಾಧ್ಯವಿಲ್ಲ.
ಮರಳಿ ಬರಲಿ
ಸದಾ ಬೋಲ್ಡ್ ಆಗಿ ಮಿಂಚೋ ಸುಂದರಿ ದಿಶಾ
ಮತ್ತಷ್ಟು ಓದಿ