Pic credit - Instagram

Author: Rajesh Duggumane

ಸದಾ ಬೋಲ್ಡ್ ಆಗಿ ಮಿಂಚೋ ಸುಂದರಿ ದಿಶಾ

04 June 2024

Pic credit - Instagram

Author: Rajesh Duggumane

ದಿಶಾ ಪಟಾಣಿ ಅವರು ಸಮಯ ಸಿಕ್ಕಾಗಲೆಲ್ಲ ಬೋಲ್ಡ್ ಆಗಿ ಕಾಣಿಸಿಕೊಳ್ಳೋಕೆ ಇಷ್ಟಪಡುತ್ತಾರೆ. ಈ ಮೂಲಕ ಗಮನ ಸೆಳೆಯುತ್ತಾರೆ.

ಹಾಟ್ ಲುಕ್

ದಿಶಾ ಪಟಾಣಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ.

ಹೊಸ ಫೋಟೋ

ದಿಶಾ ಅವರ ಬೋಲ್ಡ್ ಲುಕ್​ನ ಸಾಕಷ್ಟು ಜನರು ಗಮನ ಸೆಳೆಯುತ್ತಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.

ದಿಶಾ ಲುಕ್

ದಿಶಾ ಅವರು ಬಾಲಿವುಡ್ ನಟಿಯಾಗಿ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಬಾಲಿವುಡ್ ನಟಿ

ದಿಶಾ ಪಟಾಣಿ ಅವರು ಡೇಟಿಂಗ್ ವಿಚಾರದಲ್ಲೂ ಆಗಾಗ ಸುದ್ದಿ ಆಗುತ್ತಾರೆ. ಈಗ ಅವರು ಯಾರ ಜೊತೆ ಸುತ್ತುತ್ತಿದ್ದಾರೆ ಅನ್ನೋ ಪ್ರಶ್ನೆ ಮೂಡಿದೆ.

ಡೇಟಿಂಗ್

ದಿಶಾ ಅವರು ಬೀಚ್​ನಲ್ಲಿ ಬಿಕಿನಿ ಧರಿಸಿ ಅನೇಕ ಬಾರಿ ಗಮನ ಸೆಳೆದಿದ್ದು ಇದೆ. ಅವರ ಹಾಟ್ ಲುಕ್​ಗೆ ದೊಡ್ಡ ಅಭಿಮಾನಿ ಬಳಗ ಇದೆ.

ಬೀಚ್​ನಲ್ಲಿ

ಯೋಧ ಸಿನಿಮಾದಲ್ಲಿ ದಿಶಾ ಅವರು ನೆಗೆಟಿವ್ ಶೇಡ್​ ಪಾತ್ರ ಮಾಡಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿಲ್ಲ.

ಯೋಧ

ದಿಶಾ ಪಟಾಣಿ ಅವರು ಆರು ಕೋಟಿ ಹಿಂಬಾಲಕರನ್ನು ಇನ್​ಸ್ಟಾಗ್ರಾಮ್​ನಲ್ಲಿ ಹೊಂದಿದ್ದಾರೆ.

ಆರು ಕೋಟಿ

ದಿಶಾ ಪಟಾಣಿ ಬಳಿಕ ಅನೇಕ ಸಿನಿಮಾಗಳು ಇವೆ. ಹಲವು ಚಿತ್ರಗಳನ್ನು ಒಪ್ಪಿ ಅವರು ಅಭಿನಯಿಸುತ್ತಿದ್ದಾರೆ.

ಹೊಸ ಸಿನಿಮಾ

ಇಟಲಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಶನಾಯಾ ಕಪೂರ್