Pic credit - Instagram

Author: Rajesh Duggumane

ಇಟಲಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಶನಾಯಾ ಕಪೂರ್

04 June 2024

Pic credit - Instagram

Author: Rajesh Duggumane

ಶನಾಯಾ ಕಪೂರ್ ಅವರು ಇಟಲಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಅವರ ಫೋಟೋ ವೈರಲ್ ಆಗಿದೆ.

ಹಾಟ್ ಲುಕ್

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಇವರು ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರೀ ವೆಡ್ಡಿಂಗ್?

ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಕೂಡ ಇವರ ಜೊತೆಗೆ ಇದ್ದರು. ಅವರು ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.

ಸುಹಾನಾ ಖಾನ್

ಶನಾಯಾ, ಸುಹಾನಾ, ಅನನ್ಯಾ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇವರು ಆಗಾಗ ಒಟ್ಟಾಗಿ ಸುತ್ತಾಟ ನಡೆಸುತ್ತಾ ಇರುತ್ತಾರೆ.

ಸ್ಟಾರ್ ಕಿಡ್ಸ್

ಸಂಜಯ್ ಕಪೂರ್ ಹಾಗೂ ಮಹೀಪ್ ಕಪೂರ್ ಅವರ ಮಗಳು ಶನಾಯಾ. ಅವರು ಚಿತ್ರರಂಗದಲ್ಲಿ ಮಿಂಚಲು ರೆಡಿ ಆಗಿದ್ದಾರೆ.

ತಂದೆ-ತಾಯಿ

ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕಿಯಾಗಿ ಶನಾಯಾ ಕಪೂರ್ ಅವರು ಕೆಲಸ ಮಾಡಿದ್ದಾರೆ. ಸಿನಿಮಾ ರಂಗಕ್ಕೆ ಬರೋಕೆ ಅವರು ರೆಡಿ ಆಗಿದ್ದಾರೆ.

ಸಹಾಯಕ ನಿರ್ದೇಶಕಿ

ಶನಾಯಾ ಕಪೂರ್ ಅವರು ಗ್ಲಾಮರಸ್​ ಆಗಿ ಗಮನ ಸೆಳೆಯುತ್ತಿದ್ದಾರೆ. ಅವರು ಬೋಲ್ಡ್ ಲುಕ್​ನಲ್ಲಿ ಮಿಂಚುತ್ತಿದ್ದಾರೆ.

ಸುಂದರಿ

ಶನಾಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಅವರ ಫೋಟೋ ವೈರಲ್ ಆಗುತ್ತಿದೆ.

ವೈರಲ್ ಫೋಟೋ

ಶನಾಯಾ ಕಪೂರ್ ಅವರ ಫೋಟೋಗೆ ಫ್ಯಾನ್ಸ್ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅವರ ಫೋಟೋಗೆ ಮೆಚ್ಚುಗೆ ಸಿಕ್ಕಿದೆ.

ವಿವಿಧ ಕಮೆಂಟ್

ಏನೇ ಕೊಟ್ಟರೂ ತಿಂತಾರೆ ಪ್ರಣಿತಾ, ಆದರೆ..