Pic credit - Instagram
Author: Rajesh Duggumane
ಏನೇ ಕೊಟ್ಟರೂ ತಿಂತಾರೆ ಪ್ರಣಿತಾ, ಆದರೆ..
03 June 2024
Pic credit - Instagram
Author: Rajesh Duggumane
ನಟಿ ಪ್ರಣಿತಾ ಸುಭಾಷ್ ಅವರು ಫುಡ್ಡಿ. ಅವರು ಏನೋ ಕೊಟ್ಟರೂ ತಿನ್ನುತ್ತಾರೆ. ಆದರೆ, ಈ ರೀತಿ ತಿನ್ನೋದಕ್ಕೆ ಅವರು ಒಂದು ಕಾರಣ ನೀಡಿದ್ದಾರೆ.
ಫುಡ್ಡಿ
ಪ್ರಣಿತಾ ತಿನ್ನುವ ಆಹಾರಗಳು ಚರ್ಮಕ್ಕೆ ಒಳ್ಳೆಯದನ್ನು ಮಾಡಬೇಕಂತೆ. ಹಾಗಿದ್ದರೆ ಮಾತ್ರ ಅವರು ಅದನ್ನು ಸೇವಿಸುತ್ತಾರೆ. ಈ ಬಗ್ಗೆ ಹೇಳಿಕೊಂಡಿದ್ದಾರೆ.
ಚರ್ಮದ ಆರೋಗ್ಯ
ಸದ್ಯ ಪ್ರಣಿತಾ ಅವರು ಥೈಲ್ಯಾಂಡ್ನಲ್ಲಿದ್ದಾರೆ. ಪತಿಯ ಜೊತೆ ಅವರು ಸಮಯ ಕಳೆಯುತ್ತಾ ಇದ್ದಾರೆ. ಅಲ್ಲಿಂದ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಥೈಲ್ಯಾಂಡ್
ಇತ್ತೀಚೆಗೆ ಪ್ರಣಿತಾ ಅವರು ಪತಿಯ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಅವರಿಗೆ ಅಲ್ಲಿ ಜಾಹೀರಾತಿನ ಶೂಟ್ ಕೂಡ ಇತ್ತು ಎನ್ನಲಾಗಿದೆ.
ವಿವಾಹ ವಾರ್ಷಿಕೋತ್ಸವ
ಪ್ರಣಿತಾ ಹಾಗೂ ನಿತಿನ್ ರಾಜು ಮದುವೆ ಆಗಿ ಮೂರು ವರ್ಷಗಳು ಪೂರ್ಣಗೊಂಡಿವೆ. 2021ರಲ್ಲಿ ಇವರ ವಿವಾಹ ನಡೆದಿದೆ.
ಮೂರು ವರ್ಷ
ಕೊವಿಡ್ ಎರಡನೇ ಅಲೆ ಆಗತಾನೇ ಪೂರ್ಣಗೊಳ್ಳುತ್ತಾ ಬಂದಿತ್ತು. ಹೀಗಾಗಿ, ಪ್ರಣಿತಾ ಅವರು ನಿತನ್ ಜೊತೆ ಸಿಂಪಲ್ ಆಗಿ ಮದುವೆ ಆದರು.
ಸಿಂಪಲ್ ಆಗಿ
ಪ್ರಣಿತಾಗೆ ಇತ್ತೀಚೆಗೆ ಮಗಳು ಜನಿಸಿದ್ದಾಳೆ. ಮಗಳಿಗೆ ಈ ದಂಪತಿ ಅರ್ನಾ ಎಂದು ಹೆಸರು ಇಟ್ಟಿದ್ದಾರೆ. ಆಗಾಗ ಮಗಳ ಫೋಟೋ ಹಂಚಿಕೊಳ್ಳುತ್ತಾರೆ.
ಮಗಳು
ಇತ್ತೀಚೆಗೆ ಪ್ರಣಿತಾ ನಟನೆಯ ‘ರಾಮನ ಅವತಾರ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿಲ್ಲ.
ಸಿನಿಮಾ
ಇನ್ಸ್ಟಾಗ್ರಾಮ್ನಲ್ಲಿ ಪ್ರಣಿತಾ ಆ್ಯಕ್ಟೀವ್ ಆಗಿದ್ದಾರೆ. ಅವರು ಅಭಿಮಾನಿಗಳಿಗಾಗಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ವೈರಲ್ ಸುಂದರಿ
‘ಪಂಚಾಯತ್’ನಲ್ಲಿ ರಿಂಕಿ ಪಾತ್ರ ಮಾಡಿದ ಈ ನಟಿ ಬಗ್ಗೆ ಗೊತ್ತೇ?
ಮತ್ತಷ್ಟು ಓದಿ