Pic credit - Instagram

Author: Rajesh Duggumane

‘ಪಂಚಾಯತ್’ನಲ್ಲಿ ರಿಂಕಿ ಪಾತ್ರ ಮಾಡಿದ ಈ ನಟಿ ಬಗ್ಗೆ ಗೊತ್ತೇ?

03 June 2024

Pic credit - Instagram

Author: Rajesh Duggumane

‘ಪಂಚಾಯತ್​’ ಸೀರಿಸ್​ನಲ್ಲಿ ರಿಂಕಿ ಪಾತ್ರ ಮಾಡಿ ಗಮನ ಸೆಳೆಯುತ್ತಿದ್ದಾರೆ ಈ ನಟಿ.

ರಿಂಕಿ

ಸಾನ್ವಿಕಾ ಅನ್ನೋದು ಈ ನಟಿಯ ಹೆಸರು. ಅವರಿಗೆ ಸಾಕಷ್ಟು ಖ್ಯಾತಿ ಸಿಕ್ಕಿದೆ.

ನಟಿಯ ಹೆಸರೇನು?

ಸಾನ್ವಿಕಾ ಅವರು ಹಳ್ಳಿ ಹುಡುಗಿಯ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ.

ಹಳ್ಳಿ ಹುಡುಗಿ

ಪಂಚಾಯತ್​ನ ಪ್ರಧಾನ ಆಗಿರುವ ಮಗಳು ರಿಂಕಿ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರಧಾನ್​ ಮಗಳು

ಮೊದಲ ಸೀಸನ್​ ಕೊನೆಯಲ್ಲಿ ಕಾಣಿಸಿಕೊಳ್ಳುತ್ತಾರೆ ರಿಂಕಿ.

ಮೊದಲ ಸೀಸನ್

ಕಥಾ ನಾಯಕನ ಜೊತೆ ರಿಂಕಿಗೆ ಪ್ರೀತಿ ಮೂಡಿದೆ. ಅವರು ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.

ಲವ್

ಜಾಹೀರಾತಿಗೆ ಆಡಿಷನ್ ಕೊಡಲು ಹೋಗಿದ್ದರು ಸಾನ್ವಿಕಾ. ಆಗ ಅವರಿಗೆ ಆಫರ್ ಸಿಕ್ಕಿದೆ.

ಜಾಹೀರಾತು

ಈ ಆಫರ್​ನಿಂದ ಸಾನ್ವಿಕಾ ಅವರ ಬದುಕು ಸಂಪೂರ್ಣವಾಗಿ ಬದಲಾಗಿದೆ.

ಬದುಕು ಬದಲಾಯಿತು

ಇನ್​ಸ್ಟಾಗ್ರಾಮ್​ನಲ್ಲಿ ಸಾನ್ವಿಕಾಗೆ 3 ಲಕ್ಷ ಹಿಂಬಾಲಕರು ಸಿಕ್ಕಿದ್ದಾರೆ.

ಲಕ್ಷ ಹಿಂಬಾಲಕರು

ಜಾನ್ವಿ ಕಪೂರ್ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?