Pic credit - Instagram

Author: Rajesh Duggumane

ಜಾನ್ವಿ ಕಪೂರ್ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

01 June 2024

Pic credit - Instagram

Author: Rajesh Duggumane

ಜಾನ್ವಿ ಕಪೂರ್ ಅವರ ನಟನೆಯ ‘ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ’ ರಿಲೀಸ್ ಆಗಿದೆ.

ಜಾನ್ವಿ ಕಪೂರ್

‘ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ’ ದೇಶಾದ್ಯಂತ ಮೇ 31ರಂದು ಬಿಡುಗಡೆ ಆಗಿದೆ.

ಶುಕ್ರವಾರ

ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಟನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.

ಮೆಚ್ಚುಗೆ

‘ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ’ ಮೊದಲ ದಿನ ಕೇವಲ 6.6 ಕೋಟಿ ರೂಪಾಯಿ ಗಳಿಸಿದೆ.

ಗಳಿಕೆ

ಜಾನ್ವಿ ಕಪೂರ್ ಅವರಿಗೆ ಇರೋ ಖ್ಯಾತಿಗೆ ಈ ಮೊತ್ತ ತುಂಬಾನೇ ಸಣ್ಣದು.

ತೀರಾ ಕಡಿಮೆ

ಈ ಸಿನಿಮಾಗಾಗಿ ಜಾನ್ವಿ ಕಪೂರ್ ಅವರು ಭರ್ಜರಿ ಪ್ರಚಾರ ಮಾಡಿದ್ದಾರೆ.

ಭರ್ಜರಿ ಪ್ರಚಾರ

ಸಿನಿಮಾಗೆ ತರಬೇತಿ ಪಡೆಯುವಾಗ ಜಾನ್ವಿ ಕಪೂರ್ ಇಂಜುರಿ ಆಗಿದ್ದರು.

ಗಾಯ

ಈ ಚಿತ್ರಕ್ಕಾಗಿ ಜಾನ್ವಿ ಕಪೂರ್ ಅವರು 150 ದಿನ ಶೂಟ್​ನಲ್ಲಿ ಭಾಗಿ ಆಗಿದ್ದರು.

150 ದಿನ

ಜಾನ್ವಿ ಕಪೂರ್ ಅವರು ಬಾಲಿವುಡ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಬಾಲಿವುಡ್ ನಟಿ

ತಾಯಿ ಆಗುತ್ತಿದ್ದಾರೆ ಕನ್ನಡದ ಈ ಕಿರುತೆರೆ ನಟಿ