Pic credit - Instagram

Author: Rajesh Duggumane

ತಾಯಿ ಆಗುತ್ತಿದ್ದಾರೆ ಕನ್ನಡದ ಈ ಕಿರುತೆರೆ ನಟಿ

01 June 2024

Pic credit - Instagram

Author: Rajesh Duggumane

ಕನ್ನಡದಲ್ಲಿ ‘ಗೊಂಬೆ’ ಎಂದೇ ಫೇಮಸ್ ಆದ ನೇಹಾ ಗೌಡ ಅವರು ತಾಯಿ ಆಗುತ್ತಿದ್ದಾರೆ.

ನೇಹಾ ಗೌಡ

ಸೋಶಿಯಲ್ ಮೀಡಿಯಾದಲ್ಲಿ ನೇಹಾ ಗೌಡ ಅವರು ಈ ಬಗ್ಗೆ ಘೋಷಣೆ ಮಾಡಿದ್ದಾರೆ.

ಘೋಷಣೆ

ಚಂದನ್ ಗೌಡ ಹಾಗೂ ನೇಹಾ 2018ರಲ್ಲಿ ವಿವಾಹ ಆದರು. ಈಗ ಅವರು ತಾಯಿ ಆಗೋ ಬಗ್ಗೆ ಘೋಷಿಸಿದ್ದಾರೆ.

ಚಂದನ್ ಗೌಡ

ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಮಗುವಿನ ನಿರೀಕ್ಷೆಯಲ್ಲಿರುವ ನಟಿಗೆ ಶುಭಾಶಯ ಕೋರುತ್ತಿದ್ದಾರೆ.

ಶುಭಾಶಯ

ನೇಹಾ ಅವರು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಗೊಂಬೆ ಹೆಸರಿನ ಪಾತ್ರ ಮಾಡಿದ್ದರು.

ಕಿರುತೆರೆ

ನೇಹಾ ಹಾಗೂ ಚಂದನ್ ಹಲವು ರಿಯಾಲಿಟಿ ಶೋಗಳ ಮೂಲಕ ಫೇಮಸ್ ಆಗಿದ್ದಾರೆ.

ರಿಯಾಲಿಟಿ ಶೋ

ನೇಹಾ ಗೌಡ ಅವರು ಬಣ್ಣದ ಲೋಕದ ಜೊತೆಗಿನ ನಂಟನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

ಉಳಿದಿದೆ ನಂಟು

ನಟಿ ಸೋನು ಗೌಡ ಅವರ ಸಹೋದರಿ ನೇಹಾ ಗೌಡ. ಇಬ್ಬರ ಮಧ್ಯೆ ಸಾಕಷ್ಟು ಅನ್ಯೋನ್ಯತೆ ಇದೆ.

ಸಹೋದರಿ

ಹಲವು ಸಿನಿಮಾಗಳಲ್ಲಿ ಸೋನು ಗೌಡ ಅವರು ನಟಿಸಿ ಫೇಮಸ್ ಆಗಿದ್ದಾರೆ.

ಚಿತ್ರರಂಗ

ಮತ್ತೆ ಸಿಂಗಲ್ ಆದ ನಟಿ ಮಲೈಕಾ ಅರೋರಾ