Pic credit - Instagram

Author: Rajesh Duggumane

ಮತ್ತೆ ಸಿಂಗಲ್ ಆದ ನಟಿ ಮಲೈಕಾ ಅರೋರಾ

31 March 2024

Pic credit - Instagram

Author: Rajesh Duggumane

ಮಲೈಕಾ ಅರೋರಾ ಅವರು ಮತ್ತೆ ಸಿಂಗಲ್ ಆಗಿದ್ದಾರೆ ಅನ್ನೋ ಸುದ್ದಿ ಹರಿದಾಡಿದೆ.

ಸಿಂಗಲ್

ಅರ್ಜುನ್ ಕಪೂರ್ ಜೊತೆ ಮಲೈಕಾ ಅರೋರಾ ಅವರು ಡೇಟಿಂಗ್ ಮಾಡುತ್ತಿದ್ದರು.

ಡೇಟಿಂಗ್

ಈಗ ಮಲೈಕಾ ಅವರು ಅರ್ಜುನ್ ಕಪೂರ್ ಅವರಿಂದ ಬೇರೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬೇರೆ ಬೇರೆ

ಅರ್ಜುನ್ ಕಪೂರ್ ಹಾಗೂ ಮಲೈಕಾ ಮಧ್ಯೆ 12 ವರ್ಷಗಳ ವಯಸ್ಸಿನ ಅಂತರ ಇತ್ತು.

ವಯಸ್ಸಿನ ಅಂತರ

ಭವಿಷ್ಯದ ಒಳಿತಿಗೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ನಟಿ ಮಲೈಕಾ ಅರೋರಾ.

ಏಕೀ ನಿರ್ಧಾರ?

ಮಲೈಕಾಗೆ ಈಗ 50 ವರ್ಷ ವಯಸ್ಸು. ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ.

ಬೋಲ್ಡ್ ಸುಂದರಿ

ಮಲೈಕಾ ಅವರ ಫಿಟ್ನೆಸ್ ಮೊದಲು ಹೇಗೆದೆಯೋ ಈಗಲೂ ಹಾಗೆಯೇ ಇದೆ.

ಬದಲಾಗಲ್ಲ

ಮಲೈಕಾ ಅವರು ಒಳ್ಳೆಯ ಡ್ಯಾನ್ಸರ್ ಕೂಡ ಹೌದು. ನೃತ್ಯವನ್ನು ಅದ್ಭುತವಾಗಿ ಮಾಡುತ್ತಾರೆ.

ಡ್ಯಾನ್ಸರ್

ಮಲೈಕಾ ಅರೋರಾಗೆ ಇನ್​ಸ್ಟಾಗ್ರಾಮ್​ನಲ್ಲಿ ಸುಮಾರು 2 ಕೋಟಿ ಹಿಂಬಾಲಕರು ಇದ್ದಾರೆ.

2 ಕೋಟಿ

ಲೀಕ್ ಆಯ್ತು ಶಾರುಖ್ ಮುಂದಿನ ಸಿನಿಮಾ ಟೈಟಲ್