Pic credit - Instagram

Author: Rajesh Duggumane

ಲೀಕ್ ಆಯ್ತು ಶಾರುಖ್ ಮುಂದಿನ ಸಿನಿಮಾ ಟೈಟಲ್

30 March 2024

Pic credit - Instagram

Author: Rajesh Duggumane

ಶಾರುಖ್ ಖಾನ್ ಮುಂದಿನ ಸಿನಿಮಾದ ಟೈಟಲ್ ಈಗಾಗಲೇ ಲೀಕ್ ಆಗಿದೆ.

ಶಾರುಖ್ ಸಿನಿಮಾ

ಈ ರೀತಿ ಟೈಟಲ್ ರಿವೀಲ್ ಆಗಿದ್ದು ಅಚನಾಕ್ಕಾಗಿ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.

ಅಚಾನಕ್ಕಾಗಿ

ಶಾರುಖ್ ಖಾನ್ ಅವರು ವಿಡಿಯೋ ಒಂದನ್ನು ಮಾಡಿದ್ದರು. ಇದರಲ್ಲಿ ಸಿನಿಮಾ ಟೈಟಲ್ ಕಾಣಿಸಿದೆ.

ಹೇಗೆ?

ಶಾರುಖ್ ಖಾನ್ ಅವರ ಮುಂದಿನ ಚಿತ್ರಕ್ಕೆ ‘ಕಿಂಗ್’ ಎನ್ನುವ ಟೈಟಲ್ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ.

ಟೈಟಲ್ ಏನು?

ಶಾರುಖ್ ಖಾನ್ ಅವರಿಗೆ ‘ಕಿಂಗ್ ಖಾನ್’ ಅನ್ನೋ ನಿಕ್ ನೇಮ್ ಕೂಡ ಇದೆ.

ಅವರ ಹೆಸರೂ

ಶಾರುಖ್ ಅವರು ಈ ಸಿನಿಮಾದಲ್ಲಿ ಮಗಳು ಸುಹಾನಾ ಕೂಡ ನಟಿಸುತ್ತಾರೆ ಎನ್ನಲಾಗಿದೆ.

ಮಗಳು

‘ಡಂಕಿ’ ಸಿನಿಮಾ ಬಳಿಕ ಶಾರುಖ್ ಖಾನ್ ಅವರು ದೊಡ್ಡ ಬ್ರೇಕ್ ಪಡೆದುಕೊಂಡರು.

ಬ್ರೇಕ್

ಶಾರುಖ್ ಖಾನ್ ಅವರು ಇಷ್ಟು ದಿನ ಐಪಿಎಲ್​ನಲ್ಲಿ ಬ್ಯುಸಿ ಇದ್ದರು.

ಐಪಿಎಲ್

‘ಕಿಂಗ್’ ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಆಗೋದು ಯಾವಾಗ ಎಂದು ಫ್ಯಾನ್ಸ್ ಕಾದಿದ್ದಾರೆ.

ಯಾವಾಗ?

ಐಪಿಎಲ್​ನಿಂದ ಶನಾಯಾಗೆ ಸಿಕ್ತು ಭರ್ಜರಿ ಜನಪ್ರಿಯತೆ