Pic credit - Instagram

Author: Rajesh Duggumane

ಐಪಿಎಲ್​ನಿಂದ ಶನಾಯಾಗೆ ಸಿಕ್ತು ಭರ್ಜರಿ ಜನಪ್ರಿಯತೆ

30 March 2024

Pic credit - Instagram

Author: Rajesh Duggumane

ಬಾಲಿವುಡ್​ನ ಸ್ಟಾರ್ ಕುಡಿ ಶನಾಯಾ ಕಪೂರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಆಗುತ್ತಿದೆ.

ಶನಾಯಾ ಕಪೂರ್

ಈ ಬಾರಿಯ ಐಪಿಎಲ್ ಮ್ಯಾಚ್​ಗಳ​ ವೀಕ್ಷಣೆಗೆ ಶನಾಯಾ ಕಪೂರ್ ಅವರು ತೆರಳಿದ್ದರು.

ಐಪಿಎಲ್

ಶನಾಯಾ ಕಪೂರ್ ಸಖತ್ ಕ್ಯೂಟ್. ಈ ಕಾರಣಕ್ಕೆ ಕ್ಯಾಮೆರಾ ಅವರ ಮೇಲೆ ತಿರುಗಿದೆ.

ಫೋಕಸ್

ಶನಾಯಾ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ.

ಫೋಟೋ ವೈರಲ್

ಶಾರುಖ್ ಖಾನ್ ಅವರ ಮಗಳು ಸುಹಾನಾ, ನಟಿ ಅನನ್ಯಾ ಪಾಂಡೆ, ಶನಾಯಾ ಗೆಳತಿಯರು.

ಸುಹಾನಾ ಗೆಳತಿ

ಈ ಬಾರಿಯ ಐಪಿಎಲ್​​ ಶನಾಯಾ ಕಪೂರ್ ಅವರು ಕೆಕೆಆರ್ ತಂಡವನ್ನು ಬೆಂಬಲಿಸಿದ್ದಾರೆ.

ಕೆಕೆಆರ್​ಗೆ ಬೆಂಬಲ

ಶನಾಯಾ ಕಪೂರ್ ಅವರ ಖ್ಯಾತಿ ಹೆಚ್ಚಲು ಐಪಿಎಲ್ ನೇರ ಕಾರಣವಾಗಿದೆ.

ಹೆಚ್ಚಿದ ಖ್ಯಾತಿ

ಬಾಲಿವುಡ್ ನಿರ್ಮಾಪಕ ಸಂಜಯ್ ಕಪೂರ್ ಹಾಗೂ ಮಹೀರಾ ಕಪೂರ್ ಮಗಳು.

ಯಾರ ಮಗಳು

ಸೋಶಿಯಲ್ ಮೀಡಿಯಾದಲ್ಲಿ ಶನಾಯಾ ಕಪೂರ್ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಹಾಟ್ ಫೋಟೋ

ಲಂಡನ್ ಡಯರೀಸ್ ಫೋಟೋ ಹಂಚಿಕೊಂಡ ಲಾವಣ್ಯಾ