Pic credit - Instagram

Author: Rajesh Duggumane

ಲಂಡನ್ ಡಯರೀಸ್ ಫೋಟೋ ಹಂಚಿಕೊಂಡ ಲಾವಣ್ಯಾ

30 March 2024

Pic credit - Instagram

Author: Rajesh Duggumane

ನಟಿ ಲಾವಣ್ಯಾ ತ್ರಿಪಾಠಿ ಅವರು ಲಂಡನ್​ನಲ್ಲಿ ಸಮಯ ಕಳೆಯುತ್ತಿದ್ದಾರೆ.

ಲಾವಣ್ಯಾ

ಲಾವಣ್ಯಾ ಅವರು ಪತಿಯ ಜೊತೆ ಸಮಯ ಕಳೆಯುತ್ತಿದ್ದಾರೆ. ಈ ಫೋಟೋ ಹಂಚಿಕೊಂಡಿದ್ದಾರೆ.

ಪತಿಯ ಜೊತೆ

ಲಾವಣ್ಯಾ ಅವರು ಗುಡ್ಡದ ಮೇಲೆ ಕ್ಯಾಂಪಿಂಗ್ ಮಾಡಿದ್ದಾರೆ. ಫೋಟೋ ವೈರಲ್ ಆಗಿದೆ.

ಕ್ಯಾಂಪಿಂಗ್

ವಿದೇಶಕ್ಕೆ ತೆರಳಿದರೂ ಲಾವಣ್ಯಾ ಅವರು ಪರಿಸರ ಉಳಿಸಿ ಎಂದು ಕೋರಿದ್ದಾರೆ.

ಪರಿಸರ ಉಳಿಸಿ

ಮದುವೆ ಲಾವಣ್ಯಾ ಹಾಗೂ ವರುಣ್ ತೇಜ್ ಮದುವೆ ಇತ್ತೀಚೆಗೆ ನೆರವೇರಿದೆ.

ಮದುವೆ

ಈಗ ಲಾವಣ್ಯಾ ಅವರು ದೊಡ್ಡ ಕುಟುಂಬಕ್ಕೆ ಸೇರಿದ್ದಾರೆ ಅನ್ನೋದು ವಿಶೇಷ.

ದೊಡ್ಡ ಕುಟುಂಬ

ಲಾವಣ್ಯಾ ಅವರು ಗ್ಲಾಮರ್ ಅವತಾರದಲ್ಲಿ ಆಗಾಗ ಮಿಂಚುತ್ತಾರೆ.

ಸುಂದರಿ

ಲಾವಣ್ಯಾ ಅವರು ತೆಲುಗು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ತೆಲುಗು ಸಿನಿಮಾ

ಕೊನಿಡೆಲಾ ಕುಟುಂಬ ಸೇರಿದ ಬಳಿಕ ಲಾವಣ್ಯಾ ಅಭಿಮಾನಿ ಬಳಗ ಹಿರಿದಾಗಿದೆ.

ಹೆಚ್ಚಿದ ಫ್ಯಾನ್ಸ್

ಲೈಫ್​ನ ಚೆಸ್ ರೀತಿ ಆಡ್ತಿದ್ದಾರೆ ನಮ್ರತಾ ಗೌಡ