Pic credit - Instagram

Author: Rajesh Duggumane

ಲೈಫ್​ನ ಚೆಸ್ ರೀತಿ ಆಡ್ತಿದ್ದಾರೆ ನಮ್ರತಾ ಗೌಡ

29 March 2024

Pic credit - Instagram

Author: Rajesh Duggumane

ನಮ್ರತಾ ಗೌಡ ಕುಟುಂಬದ ಜೊತೆ ಸುತ್ತಾಟ ನಡೆಸಿದ್ದು, ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಹೊಸ ಫೋಟೋ

ಫ್ಯಾನ್ಸ್ ಕಡೆಯಿಂದ ನಮ್ರತಾ ಗೌಡ ಅವರ ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಗುತ್ತಿದೆ.

ಭರ್ಜರಿ ಲೈಕ್ಸ್

ಚೆಸ್ ಬೋರ್ಡ್ ಎದುರು ಕುಳಿತಿರೋ ಫೋಟೋಗಳನ್ನು ನಮ್ರತಾ ಹಂಚಿಕೊಂಡಿದ್ದಾರೆ.

ಚೆಸ್ ಬೋರ್ಡ್

ನಮ್ರತಾ ಗೌಡ ಅವರು ಜೀವನವನ್ನು ಚೆಸ್ ಗೇಮ್ ರೀತಿಯೇ ಸ್ವೀಕರಿಸಿದ್ದಾರೆ.

ಗೇಮ್ ರೀತಿ

ನಮ್ರತಾ ಗೌಡ ಅವರು ಯಾವಾಗಲೂ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಯೋಚಿಸಿ

ನಮ್ರತಾ ಗೌಡ ಅವರು ಬಿಕಿನಿ ಫೋಟೋಗಳನ್ನು ಹಂಚಿಕೊಳ್ಳಲು ಎಂದಿಗೂ ಹಿಂದೇಟು ಹಾಕಲ್ಲ.

ಬಿಕಿನಿ

‘ಬಿಗ್ ಬಾಸ್ ಕನ್ನಡ ಸೀಸನ್ 10’ ಮೂಲಕ ಫೇಮಸ್ ಆದವರು ನಮ್ರತಾ ಗೌಡ.

ಬಿಗ್ ಬಾಸ್

ನಮ್ರತಾ ಗೌಡ ಅವರು ಹೊಸ ಸಿನಿಮಾ ಘೋಷಿಸಲಿ ಎಂದು ಫ್ಯಾನ್ಸ್ ಕಾದಿದ್ದಾರೆ.

ಹೊಸ ಸಿನಿಮಾ

ಧಾರಾವಾಹಿ ಮಾಡೋಕೆ ಯಾವಾಗಲೂ ಅವಕಾಶದ ಬಾಗಿಲು ತೆರೆದಿರುತ್ತದೆ ಎಂದ ನಮ್ರತಾ.

ಧಾರಾವಾಹಿ

‘ರಾಜಾ ರಾಣಿ ರೀಲೋಡೆಡ್​’ ಶೋಗೆ ಜಡ್ಜ್ ಆದ ಅದಿತಿ ಪ್ರಭುದೇವ