Pic credit - Instagram

Author: Rajesh Duggumane

10 July 2025

ಬೆಸ್ಟಿ ಜೊತೆ ನಟಿ ರಮ್ಯಾ ಸೆಲ್ಫಿ ಪೋಸ್ 

ರಮ್ಯಾ ಪೋಸ್ಟ್ 

ನಟಿ ರಮ್ಯಾ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಬೆಸ್ಟಿ ಜೊತೆ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. 

ಹೆಸರು ಹೇಳಿಲ್ಲ..

ರಮ್ಯಾ ಅವರು ಪೋಸ್ಟ್​ನಲ್ಲಿ ಯಾರನ್ನೂ ಟ್ಯಾಗ್ ಮಾಡಿಲ್ಲ. ಹೀಗಾಗಿ, ಅವರು ಯಾರು ಎನ್ನುವ ವಿಚಾರ ರಿವೀಲ್ ಆಗಿಲ್ಲ. 

ಸೋಶಿಯಲ್ ಮೀಡಿಯಾ

ನಟಿ ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿ ಇರುತ್ತಾರೆ. ವಿವಿಧ ಬಗೆಯ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ. 

ಸಿನಿಮಾದಿಂದ ದೂರ 

ನಟಿ ರಮ್ಯಾ ಅವರು ಸಿನಿಮಾಗಳಿಂದ ದೂರವೇ ಇದ್ದಾರೆ. ಅವರು ಮತ್ತೆ ದೊಡ್ಡ ಪರದೆಗೆ ಬರಬೇಕು ಎಂಬುದು ಅನೇಕರ ಕೋರಿಕೆ. 

ಹಿಂದೆ ಸರಿದರು..

ನಟಿ ರಮ್ಯಾ ಅವರು ಕೆಲವು ಸಿನಿಮಾಗಳನ್ನು ಒಪ್ಪಿ ಹಿಂದೆ ಸರಿದಿದ್ದಾರೆ. ಇದು ಫ್ಯಾನ್ಸ್ ಅಸಮಾಧಾನಕ್ಕೆ ಕಾರಣ ಆಗಿದೆ. 

ಬೇಡಿಕೆ ಇದೆ

ನಟಿ ರಮ್ಯಾ ಅವರು ಚಿತ್ರರಂಗದಿಂದ ದೂರ ಇದ್ದ ಹೊರತಾಗಿಯೂ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ.  ಅವರನ್ನು ನಿರ್ಮಾಪಕರು ಸಂಪರ್ಕಿಸುತ್ತಲೇ ಇದ್ದಾರೆ.

ಮನಸ್ಸು ಮಾಡ್ತಿಲ್ಲ

ಹೊಸ ಸಿನಿಮಾಗಳನ್ನು ಮಾಡಲು ರಮ್ಯಾ ಅವರು ಮನಸ್ಸು ಮಾಡುತ್ತಿಲ್ಲ. ಅವರು ‘ಉತ್ತರಕಾಂಡ’ದಲ್ಲಿ ನಟಿಸಬೇಕಿತ್ತು. 

ಆ್ಯಕ್ಟೀವ್ 

ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಲ್ಲಿ ವಿವಿಧ ಫೋಟೋ ಹಂಚಿಕೊಳ್ಳುತ್ತಾರೆ. ವಿವಿಧ ರೀತಿಯ ಅಪ್ ಡೇಟ್ ನ ಅವರು ನೀಡುತ್ತಾರೆ.