Pic credit - Instagram

Rajesh Duggumane

01 Jan 2025

Pic credit - Instagram

Rajesh Duggumane

ನಿರ್ದೇಶನಕ್ಕೆ ಇಳಿದ ನಟಿ ರಂಜನಿ ರಾಘವನ್ 

ರಂಜನಿ ರಾಘವನ್ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 

ಹೊಸ ಸಿನಿಮಾ 

ಈಗಾಗಲೇ ಚಿತ್ರದ ಶೂಟಿಂಗ್ ಶೇ.50ರಷ್ಟು ಪೂರ್ಣಗೊಂಡಿದೆ ಎಂದು ಅವರು ಹೇಳಿದ್ದಾರೆ. 

ಶೂಟಿಂಗ್ 

ರಂಜನಿ ರಾಘವನ್ ಅವರು ನಟನೆಯ ಮೂಲಕ ಎಲ್ಲರ ಗಮನ ಸೆಳೆದವರು. ಈಗ ಅವರ ನಿರ್ದೇಶಕಿ ಆಗಿದ್ದಾರೆ. 

ನಟನೆ

ರಂಜನಿ ಅವರು ತಮ್ಮ ನಿರ್ದೇಶನದ ಮೊದಲ ಚಿತ್ರಕ್ಕಾಗಿ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. 

ಉತ್ತಮ ಕಥೆ 

ರಂಜನಿ ರಾಘವನ್ ಅವರು ಉತ್ತಮ ಕಥೆಗಳನ್ನು ಬರೆಯುತ್ತಾರೆ. ಈ ಮೊದಲು ಪುಸ್ತಕ ಬರೆದಿದ್ದಾರೆ. 

ಹೊಸದಲ್ಲ 

‘ಕನ್ನಡತಿ’ ಧಾರಾವಾಹಿಯಲ್ಲಿ ನಟಿಸಿದ್ದರು ರಂಜನಿ. ಆ ಬಳಿಕ ಹಿರಿತೆರೆಯಲ್ಲಿ ಫೇಮಸ್ ಆದರು. 

ಕಿರುತೆರೆ ನಟಿ 

ತಮ್ಮ ನಿರ್ದೇಶನದ ಹೊಸ ಸಿನಿಮಾ ಬಗ್ಗೆ ಶೀಘ್ರವೇ ಮಾಹಿತಿ ನಿಡೋದಾಗಿ ಅವರು ಹೇಳಿದ್ದಾರೆ. 

ಉಳಿದ ಮಾಹಿತಿ 

ಯಾವ ವೈರಿಗೂ ಬರಬಾರದು ಮೋಕ್ಷಿತಾ ಪೈ ಸ್ಥಿತಿ